Publish Date: Mon, 13 Apr 2020 (07:15 IST)
Updated Date: Mon, 13 Apr 2020 (07:16 IST)
ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ನಾನು ಒಂದು ವರ್ಷದಲ್ಲಿ ಮದುವೆಯಾಗಲಿದ್ದೇನೆ. ನಾನು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ. ಸೆಕ್ಸ್ ವಿಷಯಕ್ಕೆ ಬಂದಾಗ ನಾನು ಅನನುಭವಿ. ನಾನು ಮಹಿಳೆಯರನ್ನು ತೃಪ್ತಿ ಪಡಿಸುವ ಕಲೆಯನ್ನು ಕಲಿಯಲು ಬಯಸುವ ಕಾರಣ, ಪೋರ್ ಪ್ಲೇ ವಿಷಯದ ಕುರಿತು ಕೆಲವು ಉತ್ತಮ ಪುಸ್ತಕಗಳು ಅಥವಾ ಆನ್ ಲೈನ್ ಮೂಲಗಳನ್ನು ನೀವು ಸೂಚಿಸಬಹುದೇ?
ಉತ್ತರ : ಆನ್ ಲೈನ್ ನಲ್ಲಿ ಹಲವಾರು ಪುಸ್ತಕಗಳು ಮತ್ತು ಲೇಖನಗಳು ಲಭ್ಯವಿದ್ದು, ಅವುಗಳನ್ನು ಸುಲಭವಾಗಿ ಪಡೆಯಬಹುದು. ನೀವು “ದಿ ಜಾಯ್ ಆಫ್ ಸೆಕ್ಸ್” ಎಂಬ ಪುಸ್ತಕವನ್ನು ಓದಬಹುದು ಮತ್ತು “ಇಟ್ಸ್ ನಾರ್ಮಲ್” ಎಂಬ ಇನ್ನೊಂದು ಪುಸ್ತಕವನ್ನು ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅಥವಾ ಆನ್ ಲೈನ್ ನಲ್ಲಿ ಲಭ್ಯವಿದೆ.