Publish Date: Tue, 07 Apr 2020 (09:18 IST)
Updated Date: Tue, 07 Apr 2020 (09:20 IST)
ಬೆಂಗಳೂರು: ನನಗೆ ಲೈಂಗಿಕತೆಯಲ್ಲಿ ವಿಪರೀತ ಆಸಕ್ತಿ. ಹಲವು ಹುಡುಗಿಯರ ಜತೆ ಸಂಭೋಗಿಸಿ ಸುಖ ಪಡೆಯಬೇಕೆಂಬ ಆಸೆ. ಒಬ್ಬಳ ಜತೆ ಮಾಡಿ ಇನ್ನೊಬ್ಬಳ ಜತೆ ಮಾಡಲು ಎಷ್ಟು ಸಮಯದ ಅಂತರ ಕಾಯ್ದುಕೊಳ್ಳಬೇಕು?
ಹಲವು ಹುಡುಗಿಯರ ಜತೆ ದೈಹಿಕ ಸಂಗ ಮಾಡುವ ಮುನ್ನ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಸುರಕ್ಷಿತವಾಗಿರಲು ಕಾಂಡೋಮ್ ಬಳಕೆ ಕಡ್ಡಾಯ. ಎಷ್ಟು ಬಾರಿ ಸೇರಬೇಕು, ಯಾವಾಗ ಸೇರಬೇಕು ಎಂದು ನಾವು ಸಲಹೆ ನೀಡಲು ಸಾಧ್ಯವಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಸಂಗಾತಿಯ ಜತೆ ಲೈಂಗಿಕ ಸಂಪರ್ಕ ಅಪಾಯಕಾರಿ ಎನ್ನುವುದನ್ನು ತಿಳಿಯಿರಿ.