ಉತ್ತರ : ನೀವು ಮುಖ್ಯವಾದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಹಸ್ತಮೈಥುನವು ನೈಸರ್ಗಿಕ ಮತ್ತು ನಿರುಪದ್ರವ ಅಭ್ಯಾಸವಾಗಿದೆ. ಆದರೆ ನೀವು ಲೈಂಗಿಕವಾಗಿ ಉತ್ಸುಕರಾಗಿದ್ದಾಗ ಮಾತ್ರ ಇದನ್ನು ಮಾಡಬೇಕು. ಯಾವುದೇ ಕಾರಣಗಳಿಗಾಗಿ ತ್ಯಜಿಸಲು ನೀವು ಮನಸ್ಸು ಮಾಡಿದ್ದರೆ ಉಪಯುಕ್ತ ಚಟುವಟಿಕೆಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ. ಮತ್ತು ನಿಮಗೆ ಆಸಕ್ತಿಯಿರುವ ಇತರ ಕೆಲಸಗಳನ್ನು ಮಾಡುವುದರೊಳಗೆ ಹೆಚ್ಚು ಸಮಯ ಕಳೆಯಿರಿ.