Publish Date: Sat, 01 Feb 2020 (07:50 IST)
Updated Date: Sat, 01 Feb 2020 (07:52 IST)
ಬೆಂಗಳೂರು: ಬೇಸಿಗೆ ಕಾಲದಲ್ಲಿ ತುಂಬಾ ಸೆಕೆ ಇರುವುದರಿಂದ ದೇಹದಿಂದ ಬೆವರು ಬರುತ್ತಿರುತ್ತದೆ, ಕೆಲವರಿಗೆ ಇದು ತುಂಬಾ ಕಿರಿಕಿರಿಯನ್ನುಟು ಮಾಡುತ್ತದೆ. ಈ ಬೆವರಿನ ಕಾಟದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ.
ನಿಂಬೆ ರಸಕ್ಕೆ ಸ್ವಲ್ಪ ಅಡುಗೆ ಸೋಡಾ ಮಿಕ್ಸ್ ಮಾಡಿಕೊಂಡು ನಿಮ್ಮ ದೇಹದಲ್ಲಿ ಬೆವರು ಬರುತ್ತಿರುವ ಸ್ಥಳಗಳಿಗೆ ಹಚ್ಚಿ. ಇದರಿಂದ ಬೆವರಿನ ಕಾಟದಿಂದ ಮುಕ್ತಿಹೊಂದಬಹುದು.