Publish Date: Sun, 05 Jan 2020 (07:14 IST)
Updated Date: Sun, 05 Jan 2020 (07:15 IST)
ಬೆಂಗಳೂರು : ಪ್ರಶ್ನೆ : ನಾನು 37 ವರ್ಷದ ವ್ಯಕ್ತಿ. ಮದುವೆಯಾಗಿ 8 ವರ್ಷಗಳಾಗಿವೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಾನು ಅಶ್ಲೀಲ ನೋಡುವ ವ್ಯಸನಿಯಾಗಿದ್ದೇನೆ. ಮತ್ತು ಪ್ರತಿದಿನ ಎರಡು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಹೆಂಡತಿಯ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡಿದೆ. ಅಲ್ಲದೇ ಆಕೆ ತುಂಬಾ ತಳ್ಳಗೆ ಇದ್ದಾಳೆ. ಆದಕಾರಣ ನಾನು ದುಂಡು ಮುಖದ ಮಹಿಳೆಯರ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತೇನೆ. ಇದು ಮುಂದುವರಿದರೆ ನನ್ನ ಕುಟುಂಬ ಜೀವನದ ಬಗ್ಗೆ ಚಿಂತೆಯಾಗುತ್ತಿದೆ. ದಯವಿಟ್ಟು ನನಗೆ ಸಹಾಯ ಮಾಡಿ.
ಉತ್ತರ : ನೀವು ಅಶ್ಲೀಲತೆಯನ್ನು ನೋಡುವುದನ್ನು ಬಿಟ್ಟು ನಿಮ್ಮ ಪತ್ನಿಯ ತೂಕ ಹೆಚ್ಚಿಸುವ ಕಡೆಗೆ ಗಮನ ಕೊಡಿ. ಆಕೆ ದಪ್ಪವಾದರೆ ನಿಮಗೆ ಆಕೆಯ ಮೇಲೆ ಆಸಕ್ತಿ ಮೂಡಬಹುದು. ಹಾಗೇ ನಿಮ್ಮ ಪತ್ನಿಯನ್ನು ಪರಾಕಾಷ್ಠೆ ತಲುಪಿಸುವ ಕಲೆಯನ್ನು ಕಲಿತುಕೊಳ್ಳಿ. ಅಲ್ಲದೇ ದಪ್ಪವಾಗಿರುವ ಮಹಿಳೆಯರಿಂದ ಹೆಚ್ಚಿನ ಲೈಂಗಿಕ ತೃಪ್ತಿ ಸಿಗುತ್ತದೆ ಎಂಬುದು ಸುಳ್ಳು. ಅದನ್ನು ಮೊದಲು ತಿಳಿದುಕೊಳ‍್ಳಿ.