Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅತಿಯಾದ ನಿದ್ರೆ ಮಾಡುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ

ಅತಿಯಾದ ನಿದ್ರೆ ಮಾಡುವವರಿಗೆ  ಈ ಸಮಸ್ಯೆ ತಪ್ಪಿದ್ದಲ್ಲ
ಬೆಂಗಳೂರು , ಭಾನುವಾರ, 5 ಜನವರಿ 2020 (07:10 IST)
ಬೆಂಗಳೂರು :ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಅತಿಯಾದ ನಿದ್ರೆ ಅನಾರೋಗ್ಯಕ್ಕೆ ಕಾರಣವಾಗಿದೆ. ಅತಿಯಾದ ನಿದ್ರೆ ಮಾಡುವವರು ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


*ಸಂಶೋಧನೆಯ ಪ್ರಕಾರ 8 ಗಂಟೆಗಿಂತ ಹೆಚ್ಚು ಕಾಲ ನಿದ್ರೆ ಮಾಡುವವರಿಗೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಸೋಮಾರಿ ತನ ಕಾಡುತ್ತದೆ.
 

* ಹಾಗೇ ಅತೀ ಹೆಚ್ಚು ನಿದ್ರೆ ಮಾಡಿದರೆ ನಮ್ಮ ದೇಹದ ಬೊಜ್ಜು ಕೂಡ ಹೆಚ್ಚಾಗುತ್ತದೆ.
 

*ಹೆಚ್ಚು ಕಾಲ ಮಲಗುವುದರಿಂದ ತಲೆನೋವು ಕಾಣಿಸಿಕೊಳ್ಳುತ್ತದೆ.
 

* ಅತಿ ಹೆಚ್ಚಿನ ನಿದ್ರೆ ಬೆನ್ನುನೋವಿಗೆ ಕಾರಣವಾಗಿದೆ.
 

*ಅತಿಯಾದ ನಿದ್ರೆಯಿಂದ ಖಿನ್ನತೆಯನ್ನುಂಟು ಮಾಡುತ್ತದೆ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಕಾಂತಿ ಹೆಚ್ಚಿಸಲು ಕ್ಯಾರೆಟ್ ಗೆ ಇದನ್ನು ಬೆರೆಸಿ ಹಚ್ಚಿ