Select Your Language

Notifications

webdunia
webdunia
webdunia
webdunia

ನನ್ನ ಮನಸ್ಸು ಇತರ ಪುರುಷನೊಂದಿಗೆ ಸಂಭೋಗಿಸಬೇಕೆಂದು ಬಯಸುತ್ತದೆ

ಬೆಂಗಳೂರು
ಬೆಂಗಳೂರು : ಪ್ರಶ್ನೆ : ನಾನು ಇತರ ಪುರುಷನೊಂದಿಗೆ ಸಂಭೋಗಿಸಬೇಕೆಂದು ಬಯಸುತ್ತೇನೆ. ಆದರೆ ನನಗೆ ಪತಿಗೆ ಮೋಸ ಮಾಡಲು ಇಷ್ಟವಿಲ್ಲ. ಆದ ಕಾರಣ ಈ ರೀತಿ ಯೋಚನೆಗಳು ಬಂದಾಗ ನಾನು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ಸರಿಯೇ?


ಉತ್ತರ : ಕೆಲವು ಮಹಿಳೆಯರಿಗೆ ಈ ರೀತಿ ಯೋಚನೆಗಳು ಬರುತ್ತದೆ. ಇದು ಸಾಮಾನ್ಯ. ಆದರೆ ಆ ವೇಳೆ ನೀವು ಹಸ್ತಮೈಥುನ ಮಾಡಿಕೊಳ್ಳುವ ಬದಲು ನಿಮ್ಮ ಪತಿಯೊಡನೆ ಸಂಭೋಗ ನಡೆಸಿ. ಹಾಗೇ ನಿಮ್ಮ ಪತಿಯಿಂದ ನಿಮಗೆ ತೃಪ್ತಿ ಸಿಗುತ್ತಿಲ್ಲವಾದರೆ ನಿಮ್ಮ ಇಷ್ಟಕಷ್ಟಗಳನ್ನು ನಿಮ್ಮ ಪತಿಯೊಂದಿಗೆ ಕುಳಿತು ಮಾತನಾಡಿ ಅವರಿಗೆ ತಿಳಿಸಿ. ಇದರಿಂದ ನಿಮ್ಮ ಲೈಂಗಿಕ ಜೀವನ ಸುಖಕರವಾಗಿರುತ್ತದೆ ಹಾಗೇ ಬೇರೆ ಪುರುಷರ ಕಡೆಗೆ ನಿಮ್ಮ ಗಮನ ಸೆಳೆಯುವುದಿಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿಗಿಡ ದಟ್ಟವಾಗಿ, ಸೊಂಪಾಗಿ ಬೆಳೆಯುಲು ಇದನ್ನು ಹಾಕಿ