Publish Date: Fri, 06 Dec 2019 (06:33 IST)
Updated Date: Fri, 06 Dec 2019 (06:34 IST)
ಬೆಂಗಳೂರು : ಪ್ರಶ್ನೆ : ನನಗೆ 68 ವರ್ಷ, ನನ್ನ ಹೆಂಡತಿಗೆ 65 ವರ್ಷ. ಆಕೆ ಇತ್ತೀಚೆಗೆ ಧಾರ್ಮಿಕ ಪಂಥಕ್ಕೆ ಸೇರಿದ್ದಾಳೆ. ಪ್ರತಿ ಭಾನುವಾರ ಮತ್ತು ಗುರುವಾರ ಬೆಳಿಗ್ಗೆ ಕೂಟಗಳಿಗೆ ಹಾಜರಾಗುತ್ತಾಳೆ. ಈ ಕೂಟಗಳ ಹಿಂದಿನ ರಾತ್ರಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುತ್ತಾಳೆ. ಹಾಗೇ ಸೋಮವಾರ, ಮಂಗಳವಾರ ಮತ್ತು ಗುರುವಾರ ದೇವರ ಪ್ರಾರ್ಥನೆಗೆ ದಿನಗಳು ಎಂದು ಹೇಳುತ್ತಾಳೆ. ಇದರಿಂದ ನನಗೆ ಪರಸ್ತ್ರೀಯ ಜೊತೆಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ.
ಉತ್ತರ : ನಿಮ್ಮ ಬೇರೆಯವರ ಜೊತೆ ಲೈಂಗಿಕ ಸಂಬಂಧ ಹೊಂದುವ ಬದಲು ಹಸ್ತಮೈಥುನ ಮಾಡುವುದು ಇದಕ್ಕೆ ಸರಿಯಾದ ಮಾರ್ಗ. ಇದು ನಿಮ್ಮ ಲೈಂಗಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೇ ನಿಮ್ಮ ಹೆಂಡತಿಯೊಂದಿಗೆ ಮಾತನಾಡಿ ಮತ್ತು ನಿಮ್ಮ ಅಗತ್ಯತೆಗಳನ್ನು ಆಕೆಗೆ ತಿಳಿಸಲು ಪ್ರಯತ್ನಿಸಿ.
pavithra
Publish Date: Fri, 06 Dec 2019 (06:33 IST)
Updated Date: Fri, 06 Dec 2019 (06:34 IST)