Publish Date: Sat, 23 Nov 2019 (09:39 IST)
Updated Date: Sat, 23 Nov 2019 (09:40 IST)
ಬೆಂಗಳೂರು : ಪ್ರಶ್ನೆ : ನನ್ನ ಗೆಳತಿಗೆ ಜನನಾಂಗದಲ್ಲಿ ನರಹುಲಿಗಳಿವೆ. ಅವಳು ಅದಕ್ಕೆ ಯಾವುದೇ ಕ್ರೀಂಗಳನ್ನು ಹಚ್ಚಿದರೂ ಅದು ಸರಿಯಾಗುತ್ತಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.
ಉತ್ತರ : ದಯವಿಟ್ಟು ಮೊದಲು ವೈದ್ಯರ ಸಲಹೆ ಇಲ್ಲದೇ ಕ್ರೀಂಗಳನ್ನು ಹಚ್ಚುವುದನ್ನು ನಿಲ್ಲಿಸಿ. ಆಕೆಗೆ ಚರ್ಮರೋಗ ತಜ್ಞರನ್ನು ಭೇಟಿ ಮಾಡಲು ತಿಳಿಸಿ. ಸಾಮಾನ್ಯವಾಗಿ ನರಹುಲಿಗಳು ಅವಳ ಸಂಗಾತಿಯಿಂದ ಹರಡಿರುವ ಸಾಧ್ಯತೆ ಇದೆ. ಅವನನ್ನು ಸಹ ಪರೀಕ್ಷಿಸುವುದು ಉತ್ತಮ.