Publish Date: Sat, 23 Nov 2019 (09:31 IST)
Updated Date: Sat, 23 Nov 2019 (09:32 IST)
ಬೆಂಗಳೂರು : ಪ್ರಶ್ನೆ : ನಾನು 18 ವರ್ಷದ ವಿದ್ಯಾರ್ಥಿ, ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೇನೆ. ಇದನ್ನು ನಿವಾರಿಸಲು ನಾನು ಹಸ್ತಮೈಥುನ ಮಾಡಲು ಪ್ರಾರಂಭಿಸಿದೆ. ಈಗ ಅದು ಸಹ ಕೆಲಸ ಮಾಡುವುದಿಲ್ಲ. ಯಾಕೆಂದರೆ ನಾನು ಹಸ್ತಮೈಥುನ ಮಾಡುವಾಗ ಹೆಚ್ಚು ಆತಂಕವನ್ನು ಅನುಭವಿಸುತ್ತೇನೆ. ನಾನು ಏನು ಮಾಡಲಿ?
ಉತ್ತರ : ನಿಮ್ಮ ಪರೀಕ್ಷೆಯ ಒತ್ತಡವು ನಿಮಗೆ ಆತಂಕವನ್ನುಂಟುಮಾಡುತ್ತಿದೆ ಎಂಬುದನ್ನು ನೀವು ಸರಿಯಾಗಿ ಗುರುತಿಸಿದ್ದೀರಿ. ನೀವು ಚೆನ್ನಾಗಿ ನಿದ್ರಿಸಿ. ಮತ್ತು ಕ್ರೀಡೆ, ಫಿಟ್ ನೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇದು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಹಾಗೇ ನಿವು ಲೈಂಗಿಕವಾಗಿ ಉದ್ರೇಕಗೊಂಡಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ.
pavithra
Publish Date: Sat, 23 Nov 2019 (09:31 IST)
Updated Date: Sat, 23 Nov 2019 (09:32 IST)