Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೊಂಟ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ

ಸೊಂಟ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಶನಿವಾರ, 5 ಸೆಪ್ಟಂಬರ್ 2020 (09:29 IST)
ಬೆಂಗಳೂರು : ಸೊಂಟ ನೋವು ಕಾಣಿಸಿಕೊಂಡರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಡೆಯಲು, ಕುಳಿತುಕೊಂಡಾಗ ಮೇಲೆಳಲು ಕಷ್ಟವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

ಸೊಂಟದ ನೋವು ಸಮಸ್ಯೆ ಇರುವವರು ಮೆಂತ್ಯ ಸೊಪ್ಪಿನೊಂದಿಗೆ ಕೋಳಿಮೊಟ್ಟೆ ಮತ್ತು ತೆಂಗಿನ ಹಾಲು, ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಆಹಾರದೊಂದಿಗೆ ಸೇವಿಸಿದರೆ ಸೊಂಟ ನೋವು ನಿವಾಋಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿತ್ತ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ