ಬೆಂಗಳೂರು : ಒಂದೊಂದು ಸಮಸ್ಯೆ ಒಂದೊಂದು ಪರಿಹಾರವಿದ್ದೆ ಇರುತ್ತದೆ. ಕೆಲವು ಮಂತ್ರಗಳನ್ನು ಜಪಿಸುವುದರ ಮೂಲಕ ಕೂಡ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು.
*ವಿವಾಹ ಸಮಸ್ಯೆ ಇರುವವರು 21 ದಿನಗಳ ಕಾಲ ‘ಓಂ ಗೌಂ ಗಣಪತಯೇ ನಮಃ’ ಎಂದು 11 ಬಾರಿ ಜಪಿಸಿ ಗಣಪತಿಗೆ ಮೋದಕ ಸಮರ್ಪಿಸಿ.
* ವಾಹನ, ಭೂಮಿ ಯೋಗ ಬಯಸುವವರು 21 ದಿನಗಳ ಕಾಲ ಪ್ರತಿದಿನ ಋಣಮೋಚಕ ಮಂಗಲ ಸ್ತೋತ್ರ 11 ಬಾರಿ ಮತ್ತು ಭುವನೇಶ್ವರಿ ಸ್ತೋತ್ರ 11 ಬಾರಿ ಜಪಿಸಿ.
*ಸಂಪತ್ತು ವೃದ್ಧಿಯಾಗಲು 21 ದಿನಗಳ ಕಾಲ ಪ್ರತಿದಿನ ಕನಕದಾರ ಸ್ತೋತ್ರ 11 ಬಾರಿ ಮತ್ತು ಶ್ರೀಸೂಕ್ತ 11 ಬಾರಿ ಪಠಿಸಿ.