Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾದಗಳ ಊತವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ

ಪಾದಗಳ ಊತವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (11:17 IST)
ಬೆಂಗಳೂರು : ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ , ನಿಂತುಕೊಳ್ಳುವುದರಿಂದ ಪಾದಗಳು ಊದಿಕೊಳ್ಳುತ್ತದೆ. ಇದರಿಂದ ನಡೆಯುವಾಗ ನೋವಾಗುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.

ಎಪ್ಸಂ ಉಪ್ಪು(ಮೆಗ್ನೀಶಿಯಂ ಸಲ್ಪೇಟ್) ಸ್ನಾಯು ನೋವಿಗೆ ಮಾತ್ರವಲ್ಲದೇ ಉರಿಯೂತ ಮತ್ತು ಊತವನ್ನು ಕಡಿಮೆ ಮಾಡುತ್ತವೆ. ಈ ಉಪ್ಪು ಊತಕ್ಕೆ ಸಂಬಂಧಪಟ್ಟ ಎಲ್ಲಾ ಜೀವಾಣುಗಳನ್ನು ಹೊರತೆಗೆಯುತ್ತದೆ. ಆದಕಾರಣ ಈ ಉಪ್ಪನ್ನು ನೀರಿನಲ್ಲಿ ಮಿಕ್ಸ್ ಮಾಡಿ ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯವನ್ನು ಹೆಚ್ಚಿಸಲು ಕಪ್ಪು ಏಲಕ್ಕಿಯಿಂದ ಹೀಗೆ ಮಾಡಿ