ಬೆಂಗಳೂರು : ವಾಷಿಂಗ್ ಮೆಷಿನ್ ನಲ್ಲಿ ಕೊಳಕು ಬಟ್ಟೆಗಳನ್ನು ವಾಶ್ ಮಾಡುತ್ತಾ ಇರುವುದರಿಂದ ವಾಷಿಂಗ್ ಮೆಷಿನ್ ಡ್ರಮ್ ಗಲೀಜಾಗುತ್ತದೆ. ಈ ಡ್ರಮ್ ಕ್ಲೀನ್ ಮಾಡಲು ಹೀಗೆ ಮಾಡಿ.
ಬಟ್ಟೆಗಳ ಕೊಳೆಗಳು ವಾಷಿಂಗ್ ಮೆಷಿನ್ ನ ಡ್ರಮ್ ಲ್ಲಿ ಸೇರಿಕೊಂಡಿರುತ್ತವೆ. ಇದನ್ನು ಕ್ಲೀನ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ಅತಿ ಹೆಚ್ಚು ಹಣ ಕೊಟ್ಟು ತರುವ ಬದಲು ವಾರದಲ್ಲಿ ಒಂದು ದಿನ ಮೆಷಿನ್ ನೊಳಗೆ 1 ಟೇಬಲ್ ಚಮಚದಷ್ಟು ಅಡುಗೆ ಸೋಡಾವನ್ನು ಹಾಕಿ ಮೆಷಿನ್ ರನ್ ಮಾಡಿದರೆ ಡ್ರಮ್ ತುಂಬಾ ಚೆನ್ನಾಗಿ ಕ್ಲೀನ್ ಆಗುವುದರ ಜೊತೆಗೆ ಹೊಸದರಂತೆ ಹೊಳೆಯುತ್ತಿರುತ್ತದೆ.