Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಲ್ಲವನ್ನು ಸುಲಭವಾಗಿ ಪುಡಿಮಾಡಲು ವಿಧಾನ ಬಳಸಿ

ಬೆಲ್ಲವನ್ನು ಸುಲಭವಾಗಿ ಪುಡಿಮಾಡಲು ವಿಧಾನ ಬಳಸಿ
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2020 (08:55 IST)
ಬೆಂಗಳೂರು : ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈ ಬೆಲ್ಲವನ್ನು ಪುಡಿ ಮಾಡುವುದು ತುಂಬಾ ಕಷ್ಟ. ತುಂಬಾ ಹೊತ್ತು ಬೇಕಾಗುತ್ತದೆ. ಅದಕ್ಕಾಗಿ ಬೆಲ್ಲ ಪುಡಿ ಮಾಡಲು ಈ ಸುಲಭ ವಿಧಾನ ಬಳಸಿ.

ಬೆಲ್ಲದ ಉಂಡೆಯನ್ನು ಮೈಕ್ರೋವೇವ್ ನಲ್ಲಿಟ್ಟು 1 ನಿಮಿಷ ಬಿಸಿ ಮಾಡಿ ಬಳಿಕ ಕೈಯಿಂದ ಹಿಸುಕಿದರೆ ಬೆಲ್ಲ ಸುಲಭವಾಗಿ ಪುಡಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮನೆಯಲ್ಲಿ ಯಾವ ಅಡುಗೆ ಎಣ್ಣೆ ಬಳಸುತ್ತಿದ್ದೀರಿ?