Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಟ್ಟೆಗೆ ತಾಗಿದ ಕಲರ್ ಹೋಗಲಾಡಿಸಲು ಹೀಗೆ ಮಾಡಿ

ಬಟ್ಟೆಗೆ ತಾಗಿದ ಕಲರ್ ಹೋಗಲಾಡಿಸಲು ಹೀಗೆ ಮಾಡಿ
ಬೆಂಗಳೂರು , ಭಾನುವಾರ, 16 ಜೂನ್ 2019 (08:37 IST)
ಬೆಂಗಳೂರು : ಬೇರೆ ಬೇರೆ ಕಲರ್ ಬಟ್ಟೆಗಳನ್ನು ಒಂದೇ ಬಕೆಟ್ ನಲ್ಲಿ ಹಾಕಿ ವಾಶ್ ಮಾಡುವುದರಿಂದ ಒಂದು ಬಟ್ಟೆಯ ಕಲರ್ ಇನ್ನೊಂದು ಬಟ್ಟೆಗೆ ಅಂಟಿಕೊಳ್ಳುತ್ತದೆ. ಇದನ್ನು ಬಟ್ಟೆ ವಾಶ್ ಮಾಡುವುದರಿಂದ ಹೋಗುವುದಿಲ್ಲ. ಈ ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ.




ಅಡುಗೆ ಸೋಡಾ1 ಚಮಚ, ಹೈಡ್ರೋಜನ್ ಪೆರೊಕ್ಸೈಡ್ ಸೋಲುಷನ್ 1 ಚಮಚ, ಲಿಕ್ವಿಡ್ ಸೋಪ್ 1ಚಮಚ, ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಬಟ್ಟೆಗಳ ಮೇಲೆ ಕಲರ್ ಆಗಿರುವುದರ ಮೇಲೆ ಹಾಕಿ. ನಂತರ 5-10 ನಿಮಿಷ ಬಿಡಿ, ಆಮೇಲೆ  ಬ್ರೆಶ್ ನಿಂದ ಚೆನ್ನಾಗಿ ಉಜ್ಜಿ. ನಂತರ ಬಟ್ಟೆ ವಾಶ್ ಮಾಡಿದರೆ ಕಲರ್ ಹೋಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿರುವ ಸೋಂಕುಗಳನ್ನು ಗುಣಪಡಿಸಿ ಕಾಂತಿ ಹೆಚ್ಚಿಸಲು ಈ ಪೇಸ್ ಪ್ಯಾಕ್ ಬಳಸಿ