Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಮದಾಸೆ ಹೆಚ್ಚಾದಾಗ ಹುಡುಗಿಯರು ಹೀಗೆ ಮಾಡೋದು ತಪ್ಪಾ?

ಕಾಮದಾಸೆ ಹೆಚ್ಚಾದಾಗ ಹುಡುಗಿಯರು ಹೀಗೆ ಮಾಡೋದು ತಪ್ಪಾ?
ಬೆಂಗಳೂರು , ಬುಧವಾರ, 5 ಜೂನ್ 2019 (09:10 IST)
ಬೆಂಗಳೂರು: ಮಹಿಳೆಯರೂ ಲೈಂಗಿಕ ವಿಚಾರದಲ್ಲಿ ಪುರುಷರಷ್ಟೇ ಕಾಮನೆಗಳನ್ನು ಹೊಂದಿರುತ್ತಾರೆ. ಪುರುಷರಷ್ಟು ತೋರ್ಪಡಿಸದೇ ಇದ್ದರೂ ತಮ್ಮ ಕಾಮನೆಗಳನ್ನು ಹತ್ತಿಕ್ಕಲು ಆತ್ಮರತಿಗೆ ತೊಡಗಿಕೊಳ್ಳಲು ಹಿಂಜರಿಯುವುದಿಲ್ಲ.


ಆತ್ಮ ರತಿ ಮಾಡಿಕೊಳ್ಳುವುದರಿಂದ ಮಹಿಳೆಯರಿಗೆ ಮುಂದೆ ಮಕ್ಕಳಾಗಲು ತೊಂದರೆಯಾಗುತ್ತದೆಯೇ? ಅಥವಾ  ಲೈಂಗಿಕಾಸಕ್ತಿ ಕುಗ್ಗುವ ಸಾಧ್ಯತೆಯಿದೆಯೇ?

ಅತಿಯಾದರೆ ಅಮೃತವೂ ವಿಷ ಅಂತಾರಲ್ಲ? ಹಾಗೇ ಆತ್ಮ ರತಿಯೂ ಒಂದು ಚಟವಾಗಬಾರದು ಅಷ್ಟೇ. ಇತಿಮಿತಿಯಲ್ಲಿದ್ದರೆ ಮಹಿಳೆಯರೂ ತಮ್ಮ ಕಾಮನೆಗಳನ್ನು ನಿಯಂತ್ರಿಸಲು ಆತ್ಮರತಿ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರೆದುರೇ ರೊಮ್ಯಾನ್ಸ್ ಮಾಡುವ ಗಂಡನನ್ನು ನಿಯಂತ್ರಿಸೋದು ಹೇಗೆ?