Publish Date: Wed, 17 Oct 2018 (07:52 IST)
Updated Date: Wed, 17 Oct 2018 (07:53 IST)
ಬೆಂಗಳೂರು: ರಾತ್ರಿ ಮಲಗುವಾಗ ಮೈಮೇಲೆ ಬಟ್ಟೆ ಇಲ್ಲದೇ ಬೆತ್ತಲೆಯಾಗಿ ಮಲಗುವುದರಿಂದ ಆಗುವ ಆರೋಗ್ಯಕರ ಲಾಭವೇನು ಗೊತ್ತಾ?
ಕೆಲವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆಯಿರುತ್ತದೆ. ಹೀಗೆ ಬೆತ್ತಲಾಗಿ ಮಲಗುವುದರಿಂದ ತಮ್ಮ ದೇಹದ ಬಗ್ಗೆ ಸರಿಯಾದ ತಿಳುವಳಿಕೆ ಬರುತ್ತದೆ.
ಅಷ್ಟೇ ಅಲ್ಲದೆ, ಗಂಡ ಹೆಂಡತಿಯರ ನಡುವೆ ಇದರಿಂದ ಲೈಂಗಿಕ ಸಾಮಿಪ್ಯ ಹೆಚ್ಚುತ್ತದೆ. ಹಾಗೆಯೇ ಹಾಲುಣಿಸುವ ತಾಯಂದಿರಿಗೂ ಇದರಿಂದ ಅನುಕೂಲ. ಹಾಗೆಯೇ ಗುಪ್ತಾಂಗದ ತುರಿಕೆ, ವಾಸನೆ ಇದ್ದಲ್ಲಿ ಬೆತ್ತಲಾಗಿ ಮಲಗುವುದರಿಂದ ಚೆನ್ನಾಗಿ ವಾಯು ಸಂಚಾರವಾಗಿ ಇಂತಹ ಸಮಸ್ಯೆಗಳು ದೂರವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.