Select Your Language

Notifications

webdunia
webdunia
webdunia
webdunia

ಸಾಲ ಕೊಡುವುದಾಗಿ ಮಂಚಕ್ಕೆ ಕರೆದ ಮ್ಯಾನೇಜರ್ ಗೆ ಬಿತ್ತು ಗೂಸಾ

ಸಾಲ
ಸಾಲ ಕೊಡುತ್ತೇನೆ ಎಂದು ಹೇಳಿ ಮಹಿಳಾ ಗ್ರಾಹಕಿಯೊಬ್ಬರನ್ನು ಮಂಚಕ್ಕೆ ಕರೆದ ಖಾಸಗಿ ಬ್ಯಾಂಕ್ ಮ್ಯಾನೇಜರನನ್ನು ಥಳಿಸಿದ ಘಟನೆ ನಡೆದಿದೆ.

ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸಾಲ ಕೊಡುವುದಾಗಿ ಮಹಿಳೆಗೆ ಹೇಳಿದ ಡಿ.ಎಚ್.ಎಫ್.ಎಲ್ ಬ್ಯಾಂಕ್ ಮ್ಯಾನೇಜರ್ ಮಹಿಳಾ ಗ್ರಾಹಕಿಯನ್ನು ಮಂಚಕ್ಕೆ ಕರೆದಿದ್ದಾನೆ.

ಹೀಗಾಗಿ ಮಹಿಳೆಯಿಂದ ಮ್ಯಾನೇಜರ್ ಗೆ ಗೂಸಾ ಬಿದ್ದಿದೆ.  ಡಿ.ಎಚ್.ಎಫ್.ಎಲ್. ಮ್ಯಾನೇಜರ್ ದೇವಣ್ಣನಿಗೆ ಗೂಸಾ ಕೊಟ್ಟ ಮಹಿಳೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಸಾಲ‌ ಕೊಡುತ್ತೇನೆ ಎಂದು ಮಂಚಕ್ಕೆ ಕರೆದ ಕೀಚಕನನ್ನು ಸ್ಥಳೀಯರು ಮಹಿಳಾ ಪೊಲೀಸರಿಗೆ ಒಪ್ಪಿಸಿದ್ದಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಉಪ ಚುನಾವಣೆ: ಬಿಜೆಪಿಗೆ ಮುಖಭಂಗವಾಗುತ್ತೆ ಎಂದ ಡಿಸಿಎಂ