Publish Date: Wed, 29 Apr 2020 (09:01 IST)
Updated Date: Wed, 29 Apr 2020 (09:02 IST)
ಬೆಂಗಳೂರು: ಉತ್ತಮ ಆರೋಗ್ಯಕ್ಕೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಳೆ-ಕಾಳುಗಳ ಸೇವನೆ ಮಾಡಿದರೆ ಉತ್ತಮ ಎಂದು ತಜ್ಞರೇ ಹೇಳುತ್ತಾರೆ. ಅಗಸೆ ಬೀಜ ನಾವು ಬಳಸುವುದು ಕಡಿಮೆಯಾದರೂ ಇದರಿಂದಾಗುವ ಉಪಯೋಗವೇನು ಗೊತ್ತಾ?
ಅಗಸೆ ಬೀಜವನ್ನು ನಮ್ಮ ಆಹಾರದಲ್ಲಿ ಸೇವಿಸಿದರೆ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧೀ ಖಾಯಿಲೆ, ಕ್ಯಾನ್ಸರ್, ಮಲಬದ್ಧತೆ ಇತ್ಯಾದಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ದೇಹ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ದೇಹದ ಕೊಬ್ಬು ಕರಗಿಸಲು ಇದು ಸಹಕಾರಿ.