Publish Date: Fri, 19 Oct 2018 (08:55 IST)
Updated Date: Fri, 19 Oct 2018 (08:58 IST)
ಬೆಂಗಳೂರು: ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೀಟ್ ರೂಟ್ ಉತ್ತಮ ಆರೋಗ್ಯಕರ ತರಕಾರಿ. ಇದರ ಗಡ್ಡೆ ಜತೆಗೆ ಸೊಪ್ಪು ಕೂಡಾ ನಮ್ಮ ಆರೋಗ್ಯಕ್ಕೆ ಉತ್ತಮ ಗೊತ್ತಾ?
ಬೀಟ್ ರೂಟ್ ನಲ್ಲಿರುವ ವಿಟಮಿನ್ ಸಿ, ಕಬ್ಬಿಣದಂಶ ರಕ್ತ ತುಂಬಲು ಹಾಗೂ ಹಿಮೋಗ್ಲೋಬಿನ್ ಅಂಶ ಹೆಚ್ಚಲು ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿಯೇ ರಕ್ತ ಹೀನತೆ ದೂರವಾಗುತ್ತದೆ.
ಅದರ ಜತೆಗೆ ಇದರ ಸೊಪ್ಪಿನಲ್ಲಿ ಪಿತ್ತಜನಕಾಂಗ ಸಂಬಂಧಿ ಖಾಯಿಲೆಗಳನ್ನು ದೂರ ಮಾಡುವ ಗುಣ ಹೊಂದಿದೆ. ಇದು ವಿಷಕಾರಿ ಅಂಶಗಳನ್ನು ಹೊರತೆಗೆದು ಶರೀರವನ್ನು ಆರೋಗ್ಯಕರವಾಗಿ ಕಾಪಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.