ಬೆಂಗಳೂರು: ಪುರುಷರಿಗೂ ಇತ್ತೀಚೆಗಿನ ದಿನಗಳಲ್ಲಿ ಗರ್ಭನಿರೋಧಕ ಗುಳಿಗೆಗಳು ಬಂದಿವೆ. ಆದರೆ ಇದರಿಂದ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?
ಪುರುಷರ ಗರ್ಭನಿರೋಧಕ ಗುಳಿಗೆಗಳು ಅವರ ಹಾರ್ಮೋನ್ ಮೇಲೆ ಪರಿಣಾಮ ಬೀರಿ ವೀರ್ಯಾಣುಗಳ ಉತ್ಪತ್ತಿಯನ್ನು ನಿಯಂತ್ರಿಸುತ್ತವೆ.
ಆದರೆ ಇದರಿಂದ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗದು. ಆದರೆ ಕೆಲವರಿಗೆ ಇದರ ಸೇವನೆಯಿಂದ ತೂಕ ಹೆಚ್ಚುವಿಕೆ, ಜತೆಗೆ ಸುದೀರ್ಘ ಸಮಯದವರೆಗೆ ಮಾತ್ರೆ ಸೇವನೆಯಿಂದ ಫಲವಂತಿಕೆ ನಾಶವಾಗುವ ಅಪಾಯವೂ ಇದೆ ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.