Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಾಯ ಮತ್ತು ನೋವು ಬೇಗ ವಾಸಿಯಾಗಲು ಇದನ್ನು ಹಚ್ಚಿ

ಗಾಯ ಮತ್ತು ನೋವು ಬೇಗ ವಾಸಿಯಾಗಲು ಇದನ್ನು ಹಚ್ಚಿ
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (09:03 IST)
ಬೆಂಗಳೂರು : ಚೂಪಾದ ವಸ್ತುಗಳು ತಾಗಿದಾಗ ಗಾಯಗಳಾಗುತ್ತದೆ. ಈ ಗಾಯ್ಳು ತಕ್ಷಣ ಗುಣವಾಗುವುದಿಲ್ಲ. ಆಗ ಈ ಇದನ್ನು ಹಚ್ಚಿ.

ಪೆಟ್ರೋಲಿಯಂ ಜೆಲ್ಲಿ ಗಾಯವನ್ನು ತ್ವರಿತವಾಗಿ ಗುಣಪಡಿಸಲು ಸಹಕಾರಿ. ಗಾಯವಾದ ಸ್ಥಳದಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಇದರಿಂದ ಗಾಯ ಹಾಗೂ ನೋವು ಬೇಗನೆ ವಾಸಿಯಾಗುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಾದದಲ್ಲಿ ಮೂಡಿರುವ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ