Normal
0
false
false
false
EN-US
X-NONE
X-NONE
ಬೆಂಗಳೂರು : ಹುಡುಗಿಯರು ಮುಖದ ಸ್ಕಿನ್ ಬಿಳಿಯಾಗಲು ಹಲವು ಹರಸಾಹಸ ಪಡುತ್ತಾರೆ. ಅದಕ್ಕಾಗಿ ಈ ಪ್ಯಾಕ್ ನ್ನು ಬಳಸಿದರೆ ಕಲೆರಹಿತ ಆರೋಗ್ಯಕರ ಸ್ಕೀನ್ ನಿಮ್ಮದಾಗುತ್ತದೆ.
2 ವಿಟಮಿನ್ ಸಿ ಮಾತ್ರೆಯನ್ನು ಪುಡಿ ಮಾಡಿ ಅದಕ್ಕೆ ವಿಟಮಿನ್ ಇ ಆಯಿಲ್ 1 ಚಮಚ, ಅಲೋವೆರಾ ಜೆಲ್ 2 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಮಾಡುತ್ತಾ ಬಂದರೆ ಮುಖದಲ್ಲಿರುವ ಕಪ್ಪುಕಲೆಗಳು ಮಾಯವಾಗಿ ಸ್ಕೀನ್ ಬಿಳಿಯಾಗುತ್ತದೆ.