Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಸೇವಿಸಿ

ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಬುಧವಾರ, 22 ಜುಲೈ 2020 (09:14 IST)
ಬೆಂಗಳೂರು : ನಮ್ಮ ದೇಹಕ್ಕೆ ರಕ್ತ ಅತ್ಯಗತ್ಯ. ನಮ್ಮ ದೇಹದಲ್ಲಿ ರಕ್ತಹೀನತೆಯಾದರೆ ಅನೇಕ ಸಮಸ್ಯೆ ಎದುರಾಗುತ್ತದೆ. ಆದಕಾರಣ ದೇಹದಲ್ಲಿ ರಕ್ತ ಉತ್ಪತ್ತಿಯಾಗಲು ಈ ಮನೆಮದ್ದನ್ನು ಬಳಸಿ.

ಹುರಿದ 1 ಕಪ್ ಬಿಳಿ ಎಳ್ಳು ಹಾಗೂ  1 ಕಪ್ ವಾಲ್ ನಟ್ ನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಅದಕ್ಕೆ  1 ಕಪ್ ಬೆಲ್ಲ , 2 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಉಂಡೆ ತಯಾರಿಸಿ. ಈ ಉಂಡೆಗಳನ್ನು ಪ್ರತಿದಿನ ಸೇವಿಸುವುದರಿಂದ ರಕ್ತದ ಉತ್ಪತ್ತಿ ಹೆಚ್ಚಾಗಿ ಸುಸ್ತು, ಆಯಾಸ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಡಲೆ ಬೀಜದ ಸಲಾಡ್