Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ ಸ್ನಾನ ಮಾಡಿ

ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ ಸ್ನಾನ ಮಾಡಿ
ಬೆಂಗಳೂರು , ಗುರುವಾರ, 4 ಜೂನ್ 2020 (08:12 IST)
Normal 0 false false false EN-US X-NONE X-NONE

ಬೆಂಗಳೂರು : ವಾತಾವರಣದಲ್ಲಿರುವ ಧೂಳು, ಡ್ಯಾಂಡ್ರಫ್ ನಿಂದಾಗಿ ತಲೆ ಕೂದಲು ಉದುರಲು ಶುರು ಮಾಡುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ ಸ್ನಾನ ಮಾಡಿ.

 

2 ಚಮಚ ಮೊಸರು, 1 ಚಮಚ ಹರಳೆಣ್ಣೆ, 1 ಚಮಚ ಕಲೊಂಜಿ ಆಯಿಲ್ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೂದಲಿನ ಬುಡಕ್ಕೆ ಹಚ್ಚಬೇಕು. 1 ಗಂಟೆಗಳ ಬಳಿಕ  ವಾಶ್ ಮಾಡಬೇಕು. ಇದನ್ನು ವಾರದಲ್ಲಿ 2 ಬಾರಿ ಮಾಡಿ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ಬೆಳೆಯುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬೆಲ್ಲದ ತುಪ್ಪಾನ್ನದ ರುಚಿ ನಿಮಗೆ ಗೊತ್ತಾ?