Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಗುರುಗಳ ಸುತ್ತಲಿನ ಚರ್ಮ ಕಪ್ಪಾಗಿದ್ದರೆ ಇದನ್ನು ಹಚ್ಚಿ

ಉಗುರುಗಳ ಸುತ್ತಲಿನ ಚರ್ಮ ಕಪ್ಪಾಗಿದ್ದರೆ ಇದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 17 ನವೆಂಬರ್ 2020 (06:35 IST)
ಬೆಂಗಳೂರು : ಉಗುರಗಳ ಜೊತೆಗೆ ಅದರ ಸುತ್ತಲಿನ ಚರ್ಮ ಕೂಡ ಸುಂದರವಾಗಿದ್ದರೆ ಮಾತ್ರ ಕೈಗಳು ಅಂದವಾಗಿ ಕಾಣುತ್ತದೆ. ಆದರೆ ಕೆಲವರು ಉಗುರುಗಳ ಸುತ್ತಲಿನ ಚರ್ಮ ಕಪ್ಪಾಗಿರುತ್ತದೆ. ಇದು ನೋಡಲು ಅಸಹ್ಯಕರವಾಗಿ ಕಾಣುತ್ತದೆ. ಈ ಚರ್ಮ ಬಿಳಿಯಾಗಿ ಹೊಳೆಯುವಂತೆ ಮಾಡಲು ಇದನ್ನು ಹಚ್ಚಿ.

ಟೊಮೆಟೊ : ಇದರಲ್ಲಿರುವ ಬ್ಲಿಚಿಂಗ್ ಗುಣಗಳು ಚರ್ಮವನ್ನು ಬಿಳಿಯಾಗಿಸುತ್ತದೆ. ಹಾಗಾಗಿ ಟೊಮೆಟೊ ಪೀಸ್ ನ್ನು ತೆಗೆದುಕೊಂಡು ಉಗುರಿನ ಸುತ್ತಲಿನ ಚರ್ಮವನ್ನು ಉಜ್ಜಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ.

ಹಾಲಿನ ಕೆನೆ , ಓಟ್ಸ್ , ನಿಂಬೆರಸ  ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಉಗುರುಗಳು ಸುತ್ತಲಿನ ಚರ್ಮದ ಮೇಲೆ ಸ್ಕ್ರಬ್ ಮಾಡಿ ಇದರಿಂದ ಚರ್ಮ ಬೆಳ್ಳಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟಿನಿಂದ ನೆತ್ತಿಯಲ್ಲಾದ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ