Publish Date: Mon, 06 Apr 2020 (06:46 IST)
Updated Date: Mon, 06 Apr 2020 (06:48 IST)
ಬೆಂಗಳೂರು : ಯಾವುದಾದರೂ ಫಂಕ್ಷನ್ ಗೆ ಹೋಗಬೇಕೆಂದರೆ ಮುಖ ಗ್ಲೋಯಿಂಗ್ ಆಗಿದ್ದರೆ ತುಂಬಾ ಚೆನ್ನಾಗಿ ಕಾಣುತ್ತದೆ. ಅದಕ್ಕಾಗಿ ಈ ಫೇಸ್ ಪ್ಯಾಕ್ ಬಳಸಿ.
ಸೇಬಿನ ಪೀಸ್ ಗಳ ಜೊತೆಗೆ ಕಿತ್ತಳೆಯ ಕೆಲವು ತಿರುಳನ್ನು ಹಾಕಿ ರಬ್ಬಿಕೊಳ್ಳಿ. ಆ ಪೇಸ್ಟ್ ಗೆ 1 ಚಮಚ ಜೇನುತುಪ್ಪ , 2 ಚಿಟಿಕೆ ಅರಶಿನ, ಸ್ವಲ್ಪ ಹಾಲು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಿಂದ ವಾಶ್ ಮಾಡಿಕೊಳ್ಳಿ. ಇದರಿಂದ ಮುಖ ಗ್ಲೋ ಆಗುತ್ತದೆ.
pavithra
Publish Date: Mon, 06 Apr 2020 (06:46 IST)
Updated Date: Mon, 06 Apr 2020 (06:48 IST)