Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೀವು ಸುಂದರವಾಗಿ ಕಾಣಲು ಮೇಕಪ್ ಮೊದಲು ಈ ಕ್ರೀಂ ಹಚ್ಚಿ

ನೀವು  ಸುಂದರವಾಗಿ ಕಾಣಲು ಮೇಕಪ್ ಮೊದಲು ಈ ಕ್ರೀಂ ಹಚ್ಚಿ
ಬೆಂಗಳೂರು , ಶುಕ್ರವಾರ, 10 ಜುಲೈ 2020 (08:23 IST)
ಬೆಂಗಳೂರು : ಎಲ್ಲರೂ ಸುಂದರವಾಗಿ ಕಾಣಬೇಕೆಂದು ಮೇಕಪ್ ಮಾಡುತ್ತಾರೆ. ಆದರೆ ಕೆಲವರು ಮೇಕಪ್ ಮಾಡಿದರೂ ಕೂಡ ಸುಂದರವಾಗಿ ಕಾಣುವುದಿಲ್ಲ. ಅಂತವರು ಮನೆಯಲ್ಲಿಯೇ ತಯಾರಿಸಿದ ಈ ಕ್ರೀಂನ್ನು ಹಚ್ಚಿ.

ಅಲೋವೆರಾ ಜೆಲ್ 2 ಚಮಚ, ಸನ್ ಸ್ಕ್ರೀನ್ 1 ಚಮಚ, ಗ್ಲಿಸರಿನ್ 1 ಚಮಚ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿದಾಗ ಅದರಿಂದ ಒಂದು ಕ್ರೀಂ ರೆಡಿಯಾಗುತ್ತದೆ. ಅದನ್ನು ಮೇಕಪ್ ಮಾಡುವ ಮೊದಲು ಮುಖಕ್ಕೆ ಹಚ್ಚಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಕೊರೊನಾ ಸ್ಫೋಟ; 44 ಮಂದಿಗೆ ಕೊರೊನಾ ಸೋಂಕು