Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗಬಾರದಂತಿದ್ದರೆ ಪ್ರತಿದಿನ ಅಕ್ಕಿ ತೊಳೆಯುವಾಗ ಹೀಗೆ ಮಾಡಿ

ನಿಮ್ಮ ಮನೆಯಲ್ಲಿ  ಅನ್ನದ ಕೊರತೆಯಾಗಬಾರದಂತಿದ್ದರೆ ಪ್ರತಿದಿನ ಅಕ್ಕಿ ತೊಳೆಯುವಾಗ ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 10 ಜುಲೈ 2020 (08:15 IST)
ಬೆಂಗಳೂರು : ಅನ್ನವನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗಬಾರದಂತಿದ್ದರೆ ನೀವು ಅಕ್ಕಿ ತೊಳೆಯುವ ಮೊದಲು ಈ ಸಣ್ಣ ಕೆಲಸವನ್ನು ಮಾಡಿ.

ಪ್ರತಿದಿನ ಅಡುಗೆ ಮಾಡುವ ವೇಳೆ ಅಕ್ಕಿ ತೊಳೆಯುವ ಮೊದಲು ಅದರಲ್ಲಿ ಒಂದು ಮುಷ್ಟಿ ಅಕ್ಕಿಯನ್ನು ಒಂದು ಚೀಲದಲ್ಲಿ ಹಾಕುತ್ತಾ ಬನ್ನಿ. 11 ದಿನವಾದ ಬಳಿಕ ಈ ಅಕ್ಕಿಯನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ. ಇದರಿಂದ ಅನ್ನಪೂರ್ಣೇಶ್ವರಿ ಪ್ರಸನ್ನಗೊಂಡು ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗದಂತೆ ಅನುಗ್ರಹಿಸುತ್ತಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ