Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಳಿಗಾಲದಲ್ಲಿ ತುಟಿ ಮೃದುವಾಗಿರಲು ರಾತ್ರಿ ವೇಳೆ ಇದನ್ನ ಹಚ್ಚಿ

ಚಳಿಗಾಲದಲ್ಲಿ ತುಟಿ ಮೃದುವಾಗಿರಲು ರಾತ್ರಿ ವೇಳೆ ಇದನ್ನ ಹಚ್ಚಿ
ಬೆಂಗಳೂರು , ಶುಕ್ರವಾರ, 27 ಡಿಸೆಂಬರ್ 2019 (06:24 IST)
ಬೆಂಗಳೂರು : ಚಳಿಗಾಲದಲ್ಲಿ ತುಟಿಗಳು ಹೆಚ್ಚಾಗಿ ಒಣಗಿ ಡ್ರೈ ಆಗುತ್ತದೆ. ಇದರಿಂದ ತುಟಿಯ ಕಾಂತಿ ಕೆಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ರಾತ್ರಿ ಮಲಗುವಾಗ ಹೀಗೆ ಮಾಡಿ.



ರೋಸ್ ವಾಟರ್ ಚಳಿಗಾಲದಲ್ಲಿ ತುಟಿಯ ಆರೈಕೆಗೆ ತುಂಬಾ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಮಲಗುವ ವೇಳೆ ತುಟಿಯ ಮೇಲೆ ರೋಸ್ ವಾಟರ್ ಹಚ್ಚಿ. ಇದರಿಂದ ತುಟಿಯು ಮೃದುವಾಗಿ, ಕಾಂತಿಯುತವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಿ ಹುಡುಗಿ ಥರ ಅಸಹ್ಯವಾಗಿ ಸುಖ ನೀಡೋ ಯುವತಿ