Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಗುವಾದ ಮೇಲೆ ಆಕೆಯ ಸ್ತನಗಳು ಹೀಗೇಕೆ ಆಗುತ್ತವೆ?

ಮಗುವಾದ ಮೇಲೆ ಆಕೆಯ ಸ್ತನಗಳು ಹೀಗೇಕೆ ಆಗುತ್ತವೆ?
ಬೆಂಗಳೂರು , ಗುರುವಾರ, 1 ಆಗಸ್ಟ್ 2019 (16:42 IST)
ಪ್ರಶ್ನೆ: ನಾನು 35 ವರ್ಷದ ಗೃಹಿಣಿ. ನಾಲ್ಕು ತಿಂಗಳ ಮಗುವಿದೆ. ನನಗೆ ಸ್ತನಗಳ ಬಾವು ಮತ್ತು ಹೊಡೆತ ಆಗಾಗ್ಗೆ ಕಂಡುಬರುತ್ತಿದೆ. ಇದಕ್ಕೆ ಪರಿಹಾರ ಏನಾದರೂ ಇದೆಯಾ? ಇದ್ದರೆ ತಿಳಿಸಿ.

ಉತ್ತರ: ಪ್ರಸೂತಗಳಿಗೆ ಮೂರು ಇಲ್ಲವೇ ನಾಲ್ಕು ದಿನಗಳಲ್ಲಿ ಎದೆಯೊಳಗೆ ಹಾಲು ಕೂಡುವಿಕೆಯಿಂದ ಕೆಲವರಿಗೆ ಜ್ವರ ಕಾಣಿಸಿಕೊಳ್ಳಬಹುದು. ಆಗ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಿಮಗೆ ನಾಲ್ಕು ತಿಂಗಳು ಮಗುವಿದೆ ಎಂದಿದ್ದೀರಿ.

ವೈದ್ಯರ ಸಲಹೆಯಂತೆ ಎರಡು ಇಲ್ಲವೇ ಮೂರು ಗಂಟೆಗೊಮ್ಮೆ ಮಗುವಿಗೆ ಎದೆಹಾಲು ಕುಡಿಸಬೇಕು. ಸ್ತನಗಳ ಹೊಡೆತವು, ಬಾವು ಮತ್ತು ನೋವಿನಿಂದ ಸಾಮಾನ್ಯವಾಗಿ ಆಗಿರುತ್ತದೆ. ಇದಕ್ಕಾಗಿ ಸ್ತನವನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಾ ಇರಬೇಕು.

ಸಾಧ್ಯವಾದರೆ ಬಿಸಿನೀರಿಯಲ್ಲಿ ಬಟ್ಟೆ ಎದ್ದಿ ಸ್ತನಗಳಿಗೆ ಕಾವು ಕೊಡಬೇಕು. ಇದನ್ನು ಪ್ರಯತ್ನಿಸಿದ ಬಳಿಕವೂ ನೋವು ಕಡಿಮೆಯಾಗದಿದ್ದರೆ ಸ್ತ್ರೀ ವೈದ್ಯರನ್ನು ತಪ್ಪದೇ ಭೇಟಿ ಮಾಡಿ.





Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಿ ಹೆಂಡತಿ ಬಂದರೂ ಬಾಸ್ ನನ್ನ ಬಿಡುತ್ತಿಲ್ಲ