Publish Date: Wed, 31 Jul 2019 (08:57 IST)
Updated Date: Wed, 31 Jul 2019 (09:00 IST)
ಬೆಂಗಳೂರು: ಮನೆಗೊಂದು ಗಂಡು ದಿಕ್ಕು ಬೇಕು ಎನ್ನುವ ಕಾರಣಕ್ಕೆ ಪುತ್ರಸಂತಾನವನ್ನು ಬಯಸುವ ಮಂದಿ ನಮ್ಮಲ್ಲಿದ್ದಾರೆ. ಹಾಗಿದ್ದರೆ ಗಂಡು ಮಗುವಾಗಬೇಕಾದರೆ ಯಾವ ಪೂಜೆ ಮಾಡಬೇಕು ಗೊತ್ತಾ?
ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ಸೋಮವಾರಗಳಂದು ಶಿವನಿಗೆ ಪೂಜಿಸಿದರೆ ಫಲದಾಯಕ ಗಂಡುಮಕ್ಕಳ ಅಭ್ಯುದಯವಾಗುತ್ತದೆ. ಗಂಡು ಸಂತಾನ ಬಯಸುವವರು ಸೋಮವಾರ ವ್ರತ ಮಾಡಬೇಕು.
ಸೋಮವಾರ ಶಿವನನ್ನು ಬಿಲ್ವಪತ್ರೆ, ತಿಲಾಕ್ಷತೆಗಳಿಂದ ಪೂಜಿಸಿ ಉಪವಾಸ ಮಾಡಿದರೆ ಗಂಡು ಸಂತಾನ ಕರುಣಿಸುತ್ತಾನೆ ಎಂಬ ನಂಬಿಕೆಯಿದೆ.