Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂವರು ಗೆಳೆತಿಯರನ್ನು ಬಿಟ್ಟಿರುವೆ; ಇವಳಿಂದ ಮಗು ಪಡೆಯಲೇ?

ಮೂವರು ಗೆಳೆತಿಯರನ್ನು ಬಿಟ್ಟಿರುವೆ; ಇವಳಿಂದ ಮಗು ಪಡೆಯಲೇ?
ಬೆಂಗಳೂರು , ಬುಧವಾರ, 31 ಜುಲೈ 2019 (12:28 IST)
ಬೆಂಗಳೂರು : ಪ್ರಶ್ನೆ: ನಾನು 28 ವರ್ಷದ ಯುವಕ. ನನ್ನ ಮದುವೆಗಿಂತ 5 ವರ್ಷಗಳ ಹಿಂದೆ ನಾನು ಹುಡುಗಿಯೊಬ್ಬಳ ಜತೆ ಸಂಬಂದ ಹೊಂದಿದ್ದೆ. ನನ್ನ ಮೂವರು ಗೆಳೆತಿಯರೊಂದಿಗೆ ಹಲವು ಬಾರಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಮದುವೆ ನಂತರ ಪತ್ನಿಯನ್ನು ಬಿಟ್ಟು ಬೇರೆ ಯಾವ ಹೆಣ್ಣಿನ ಸಹವಾಸ ಮಾಡಿಲ್ಲ.

ಇದೀಗ ಪತ್ನಿಯಿಂದ ಮಗು ಪಡೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ನನ್ನ ಹಿಂದಿನ ಲೈಂಗಿಕ ಚಟುವಟಿಕೆಗಳಿಂದ ನನ್ನ ಪತ್ನಿಯ ಗರ್ಭವಸ್ಥೆ ಮೇಲೆ ಪರಿಣಾಮ ಬೀರಿ ನನ್ನಿಂದ ಯಾವುದೇ ಥರದ ರೋಗಗಳು ನನ್ನ ಪತ್ನಿಗೆ ಹರಡುವ ಸಾಧ್ಯತೆಗಳಿವೆಯೇ?


ಉತ್ತರ: ಮದುವೆಗೂ ಮುನ್ನ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೀರಿ ಎಂದಾದಲ್ಲಿ ವೈದ್ಯರ ಸಲಹೆ ಅಗತ್ಯ ಪಡೆದುಕೊಳ್ಳಿ. ಮದುವೆಯಾದ ನಂತರ ಪತ್ನಿಗೆ ವಿಧೇಯಕರಾಗಿದ್ದೀರಿ ಅಲ್ಲವೇ. ನಿಮ್ಮ ಸಂಗಾತಿಯೊಂಡನೆ ಯಾಕೆ ಮಾಹಿತಿಯನ್ನು ಮುಚ್ಚಿಡುತ್ತೀದ್ದಿರಿ.

ಮಗುವ ಪಡೆಯುವ ನಿಮ್ಮ ಆಸೆಗೆ ಇದರಿಂದ ಯಾವುದೇ ಪರಿಣಾಮವಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ವೈದ್ಯಕೀಯ ಸಲಹೆ ಪಡೆದುಕೊಂಡು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡು ಮುಂದುವರಿಯಿರಿ.



Share this Story:

Follow Webdunia kannada

ಮುಂದಿನ ಸುದ್ದಿ

ನೀವು ಎಷ್ಟು ವರ್ಷದವರೆಗೆ ಸಂಭೋಗ ಮಾಡಬಹುದು?