ಸಮಸ್ಯೆ: ನಾನು 20 ವರ್ಷದ ಸುಂದರಯುವತಿ. ಕಾಲೇಜ್ಗೆಹೋಗ್ತಾಇದ್ದೇನೆ. ಮುಖ್ಯವಾಗಿನಾನುಡ್ಯಾನ್ಸರ್. ಭರತನಾಟ್ಯಹಾಗೂವೆಸ್ಟರ್ನ್ಡ್ಯಾನ್ಸ್ಮಾಡುತ್ತೇನೆ. ಹಲವಾರುಪ್ರಶಸ್ತಿಗಳುಬಂದಿವೆ. ನನ್ನ ಸಮಸ್ಯೆ ಏನೆಂದರೆ ಬಲಸ್ತನಕ್ಕಿಂತಎಡಸ್ತನದೊಡ್ಡದಾಗಿದೆ. ಅಲ್ಲದೆತೊಟ್ಟುಗಳೂಸಹಬೇರೆಬೇರೆಗಾತ್ರದಲ್ಲಿರುತ್ತದೆ. ನನಗೆಡ್ಯಾನ್ಸ್ಮಾಡಬೇಕಾಗಿರುವುದರಿಂದಸ್ತನಗಳುನೆಗೆಯುತ್ತವೆ. ಇತ್ತೀಚೆಗೆನನ್ನಮೊಲೆಗಳುಜೋತುಬಿದ್ದಿವೆ. ಇದರಿಂದನನಗೆತುಂಬಾಸಮಸ್ಯೆಯಾಗುತ್ತದೆ. ಏನ್ಮಾಡಲಿ ಪರಿಹಾರ ಹೇಳಿ ಸರ್…