ಸಮಸ್ಯೆ: ನಾನು 26 ವರ್ಷದ ಯುವಕ. ಮನೆಯಲ್ಲಿ ಮದುವೆಗೆಹುಡುಗಿನೋಡ್ತಾಇದ್ದಾರೆ. ಈಗಾಗಲೇಅನೇಕಹುಡುಗಿಯರನ್ನುನೋಡಿದರೂಯಾರನ್ನೂಒಪ್ಪಿಕೊಂಡಿಲ್ಲ. ಯಾಕೆಂದರೆನಾನೊಂದುಸಮಸ್ಯೆಯಲ್ಲಿಬಳಲುತ್ತಿದ್ದೇನೆ. ನನ್ನಶಿಶ್ನತುಂಬಾಚಿಕ್ಕದು. ನಿಗುರಿದಾಗ 4 ಇಂಚಿನಷ್ಟುಮಾತ್ರದೊಡ್ಡದುಹಾಗೂಒಂದೂವರೆಇಂಚುಅಗಲವಾಗುತ್ತದೆ. ಸಾಮಾನ್ಯಸ್ಥಿತಿಯಲ್ಲಿಬಾಡಿಕೊಂಡಿರುತ್ತದೆ. ಶಿಶ್ನಸಣ್ಣದಿದ್ದರೆಸಂಭೋಗಮಾಡಲುಸಾಧ್ಯವಿಲ್ಲವೇ? ನನ್ನಶಿಶ್ನಪೂರ್ತಿಉದ್ರೇಕಗೊಂಡಾಗಲೂಕೇವಲ 4 ಇಂಚುಉದ್ದಒಂದೂವರೆಇಂಚಿಗಿಂತಜಾಸ್ತಿದೊಡ್ಡದಾಗುವುದಿಲ್ಲ. ಇದರಿಂದನಾನುಮದುವೆಯಾಗುವಹೆಣ್ಣಿಗೆಸಂಪೂರ್ಣಸಂಭೋಗದಸುಖನೀಡಲುಸಾಧ್ಯವೇ? ಶಿಶ್ನಉದ್ದಮಾಡಲುಔಷಧಗಳಿವೆಯೇ? ಪರಿಹಾರನೀಡಿ.
ಸಲಹೆ: ನೀವು ವಿನಾಕಾರಣ ಲೈಂಗಿಕ ಕ್ರಿಯೆ ಬಗ್ಗೆ ಹೆದರಿಕೆ ಇಟ್ಟುಕೊಂಡಿರುವುದನ್ನು ಮೊದಲಿಗೆ ಬಿಟ್ಟುಬಿಡಿ. ಶಿಶ್ನದಉದ್ದಮತ್ತುದಪ್ಪಸಂಭೋಗಕ್ರಿಯೆಮಾಡಲುಅದರಿಂದನಿಮಗೆಸಿಗುವಮತ್ತುಹೆಣ್ಣಿಗೆಕೊಡಬಹುದಾದಸಂಪೂರ್ಣಆನಂದಕ್ಕೆಯಾವರೀತಿಯಲ್ಲೂಅಡ್ಡಿಬರುವುದಿಲ್ಲ.