Webdunia - Bharat's app for daily news and videos

Install App

ಅವಳ ಉಬ್ಬು ಪ್ರದೇಶ ಉಜ್ಜಿ ನೋಡಿದರೆ ಸಿಗೋದು ಪರಮಸುಖ

Webdunia
ಶನಿವಾರ, 29 ಜೂನ್ 2019 (16:29 IST)
ಹೆಣ್ಣಿನ ಸ್ತನಗಳೊಂದರೆ ಗಂಡಸರಿಗೆ ಇನ್ನಿಲ್ಲದ ಆಕರ್ಷಣೆ, ಮಹಿಳೆಯರಿಗೆ ಅಭಿಮಾನದ ಸಂಕೇತ. ರಸಿಕತೆಯನ್ನು ಯಾವಾಗಲೂ ತುಂಬಿಕೊಂಡಿರುವ ಕಣ್ಣುಗಳು ಬೇಡಬೇಡವೆಂದರೂ ಕುತ್ತಿಗೆಯ ಕೆಳಗಿನ ಆ ಕೊಬ್ಬಿದ ಸಣ್ಣ ಪರ್ವತಗಳತ್ತಲೇ ಹೋಗುತ್ತಿರುತ್ತದೆ.


ಪುರುಷನಿಗೆ ಸಿಗುವ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನದ ಘಟ್ಟವೆಂದರೆ, ಆ ಹೆಣ್ಣಿನ ಸ್ತನಗಳನ್ನು ಸ್ಪರ್ಶಿಸಲು, ಮದಿಸಲು, ಮುದ್ದಾಡಿಸಲು ಅವಕಾಶ ಸಿಕ್ಕಾಗ.

ಅದರಲ್ಲಿಯೂ ಮೊದಲ ಬಾರಿಗೆ ಆಲಂಗಿಸಿದಾಗ ಸಿಗುವ ಆ ಉತ್ಕಟವಾದ ಆನಂದವಿದೆಯಲ್ಲ, ಅದನ್ನು ಅನುಭವಿಸಿದವರಿಗೇ ಗೊತ್ತು. ಈ ಕ್ಷಣಿಕ ಸುಖಗಳೇನೇ ಇರಲಿ, ಗಂಡುಹೆಣ್ಣಿನ ಲೈಂಗಿಕ ಜೀವನದಲ್ಲಿ ಸ್ತನಗಳು ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುತ್ತವೆ.

ಒಂದು ಅಧ್ಯಯನದ ಪ್ರಕಾರ, ಸ್ತನದ ತೊಟ್ಟನ್ನು ಗಂಡ ಪ್ರೀತಿಯಿಂದ ಮುದ್ದಿಸಿದಾಗ ಅಥವಾ ಹಿತವಾಗುವಂತೆ ಸ್ಪರ್ಶಿಸಿದಾಗ ಹೆಂಡತಿಗೆ ಅನಿರ್ವಚನೀಯವಾದ ಆನಂದವಾಗುತ್ತದೆ. ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ, ಸ್ತನವನ್ನು ಗಟ್ಟಿಯಾಗಿ ಗಿಂಜಿದಾಗ ಆ ಎಲ್ಲ ರೋಮಾಂಚನವೂ ಮಂಗಮಾಯವಾಗುತ್ತದೆ. ಗಂಡ ಆ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕು.

ಸ್ತನದ ತೊಟ್ಟಿನ ಸ್ಪರ್ಶದಿಂದ ಸಿಗುವ ಆನಂದವಿದೆಯಲ್ಲ ಅದು ಯೋನಿಯನ್ನು ಸ್ಪರ್ಶಿಸಿದಾಗ ಸಿಗುವ ಖುಷಿಯಷ್ಟೇ ಇಷ್ಟವಾಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಕೇವಲ ಸ್ತನತೊಟ್ಟಿನ ಸ್ಪರ್ಶದಿಂದಲೇ ಹಲವಾರು ಮಹಿಳೆಯರು ಸ್ಖಲನ ಕೂಡ ಹೊಂದುತ್ತಾರೆ. ಈ ರಹಸ್ಯದ ಬಗ್ಗೆ ಗೊತ್ತಿಲ್ಲದೆ, ಹೆಂಡತಿಯನ್ನು ತೆಗಳುವವರು ಮನದನ್ನೆಗೆ ಹಿತವಾಗುವಂತೆ ಈ ಪ್ರಯೋಗ ಮಾಡಿನೋಡಲಿ.

ಸ್ತನಗಳ ಅಂದ ಎಷ್ಟು ಮುಖ್ಯವೋ, ಅವುಗಳ ಆರೋಗ್ಯವೂ ಅಷ್ಟೇ ಮುಖ್ಯ. ಹೊಟ್ಟೆಯ ಮೇಲೆ ಜಾಸ್ತಿ ಮಲಗುವುದರಿಂದ ಅವುಗಳ ಅಂದಗೆಡುತ್ತದೆ ಮತ್ತು ಆಕಾರವೂ ಕೆಡುತ್ತದೆ. ಆದ್ದರಿಂದ ಸ್ತನಗಳ ಆಕಾರ ಅಂದ ಕೆಡದಂತೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುವುದು ಉತ್ತಮ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ