Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೆನ್ಶನ್ ನಿಂದ ಹೊರಬರಲು ಲೈಂಗಿಕ ಕ್ರಿಯೆ ನಡೆಸಿ

ಟೆನ್ಶನ್ ನಿಂದ ಹೊರಬರಲು ಲೈಂಗಿಕ ಕ್ರಿಯೆ ನಡೆಸಿ
ಬೆಂಗಳೂರು , ಬುಧವಾರ, 13 ನವೆಂಬರ್ 2019 (14:41 IST)
ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ.

ಸಂಗಾತಿಯೊಡನೆ ಮನಸೋ ಇಚ್ಛೆ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದು ಈ ಎಲ್ಲ ಒತ್ತಡ, ಆತಂಕ, ಭಯಗಳನ್ನು ನಿವಾರಿಸುವ ರಾಮಬಾಣವಾಗಿದೆ.


ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ, ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ. ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ.

ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಆತಂಕ ಕೂಡ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು.

ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡ, ಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು. ಹಾಸಿಗೆ ಸಂತೋಷವನ್ನು ಕಾಡುವ ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು.  



Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಬಿಸಿನೀರಿನ ಸ್ನಾನ ಮಾಡಿದರೆ ವೀರ್ಯಾಣು ಸಂಖ್ಯೆ ಕುಂಠಿತವಾಗುತ್ತದಾ?