Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವಕನೊಂದಿಗೆ ಲಾಡ್ಜ್ ನಲ್ಲಿ ಬರ್ತಡೇ ಆಚರಿಸಿಕೊಂಡ ಗೃಹಿಣಿ, ಅಲ್ಲಿ ನಡೆದಿದ್ದೇನು?

ಯುವಕನೊಂದಿಗೆ ಲಾಡ್ಜ್ ನಲ್ಲಿ ಬರ್ತಡೇ ಆಚರಿಸಿಕೊಂಡ ಗೃಹಿಣಿ, ಅಲ್ಲಿ ನಡೆದಿದ್ದೇನು?
ನವದೆಹಲಿ , ಬುಧವಾರ, 13 ನವೆಂಬರ್ 2019 (14:06 IST)
ಮದುವೆಯಾಗಿರೋ ಗೃಹಿಣಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದ ಗೆಳೆಯನ ಜೊತೆಗೆ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಬರ್ತ ಡೇ ಆಚರಿಸಿಕೊಂಡ ಬಳಿಕ ನಡೆಯಬಾರದ್ದು ನಡೆದುಹೋಗಿದೆ.

33 ವರ್ಷದ ಗೃಹಿಣಿಯೊಬ್ಬಳಿಗೆ ಸೋಶಿಯಲ್ ಮೀಡಿಯಾದಲ್ಲಿ 21 ವರ್ಷದ ಯುವಕನೊಂದಿಗೆ ಸ್ನೇಹ ಬೆಳೆದಿದೆ. ಆ ಗೃಹಿಣಿ ತನ್ನ ಬರ್ತಡೇ ಯನ್ನು ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಯುವಕನೊಂದಿಗೆ ಆಚರಿಸಿಕೊಂಡಿದ್ದಾಳೆ.

ಕಂಠಪೂರ್ತಿ ಗೃಹಿಣಿ ಹಾಗೂ ಯುವಕ ಕುಡಿದಿದ್ದಾರೆ. ಕುಡಿತದ ನಶೆಯಲ್ಲಿ ಮಾಡಬಾರದ್ದನ್ನು ಮಾಡಿದಾಗ ಇಬ್ಬರ ನಡುವೆ ಜಗಳ ವಾಗಿದೆ.

ಕೊನೆಗೆ ಮದ್ಯದ ಅಮಲಿನಲ್ಲಿ ಮತ್ತಷ್ಟು ರೊಚ್ಚಿಗೆದ್ದ ಯುವಕನು ಗೃಹಿಣಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ದೆಹಲಿಯ ಓಯೋ ಹೊಟೆಲ್ ನಲ್ಲಿ ಘಟನೆ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಿಂದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸುವೆ ಎಂದ ಜಾರಕಿಹೊಳಿ