Publish Date: Fri, 02 Aug 2019 (12:55 IST)
Updated Date: Fri, 02 Aug 2019 (12:56 IST)
ಬಹುತೇಕ ಪುರುಷರು ತಾವು ಲೈಂಗಿಕ ಕ್ರಿಯೆಯಲ್ಲಿ ಶಕ್ತರಿದ್ದರೂ ಯಾವುದೋ ಅನುಮಾನ ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ.
ಅದರಲ್ಲಿ ವೀರ್ಯಾಣು ಶಕ್ತಿ ಕುಂದುವುದು ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಇದರಿಂದ ಪುರುಷರಲ್ಲಿ ಬಂಜೆತನ ಕಾಡಬಹುದು. ಅದಕ್ಕಾಗಿ ಚಿಂತಿಸುವ ಪುರುಷರು ಇವನ್ನ ತಿನ್ನೋದ್ರಿಂದ ಹೆಚ್ಚು ಪೌರುಷ ಮೆರೆಯಬಹುದು.
ಕಿತ್ತಳೆ, ಸೇಬು, ದ್ರಾಕ್ಷಿ ಹಣ್ಣು ಸೇರಿದಂತೆ ಸಿ ವಿಟಮಿನ್ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಪುರುಷರ ವೀರ್ಯ ಹೆಚ್ಚಾಗುತ್ತದೆ.
ಸಿಹಿ ಗೆಣಸಿನಲ್ಲಿ ಪೋಟಾಷಿಯಂ ಅಂಶ ಹೆಚ್ಚಿರುತ್ತದೆ, ಇದು ಏರಿದ ರಕ್ತದೊತ್ತಡದ ವಿರುದ್ಧ ಹೋರಾಡುತ್ತದೆ ಇದು ಬಂಜೆತನಕ್ಕೆ ಒಳ್ಳೆಯ ಔಷಧ ಎಂದು ಹೇಳುತ್ತಾರೆ ತಜ್ಞರು.
ಸ್ಟ್ರಾಬೆರಿ ಸೇರಿದಂತೆ ಇನ್ನಿತರ ಹಣ್ಣುಗಳ ಸೇವನೆ ಮಾಡಬಹುದು. ಅಲ್ಲದೇ ಹಸಿ ತರಕಾರಿ ಸೇವನೆಯಿಂದ ವಿಟಮಿನ್ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿದ್ರೆ ಅದರಿಂದ ಹಾಸಿಗೆ ಸುಖ ಡಬಲ್ ಆಗಿ ಸಿಗದೋದ್ರಲ್ಲಿ ಯಾವುದೇ ಡೌಟ್ ಇಲ್ಲ.