Select Your Language

Notifications

webdunia
webdunia
webdunia
webdunia

ತಂದೆ ಜೊತೆಗೆ ಮೊದಲ ಬಾರಿಗೆ ತೆರೆಯಲ್ಲಿ ಕಾಣಿಸಿಕೊಂಡ ಜೀವಾ ಧೋನಿ

ಜೀವಾ ಧೋನಿ
ರಾಂಚಿ: ಧೋನಿ ಪುತ್ರಿ ಜೀವಾ ಧೋನಿ ಯಾವ ಸ್ಟಾರ್ ಗೂ ಕಮ್ಮಿಯಿಲ್ಲ. ಕೂಲ್ ಕ್ಯಾಪ್ಟನ್ ನ ಮುದ್ದು ಮಗಳು ಈಗ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

 

ತಂದೆ ಧೋನಿ ಜೊತೆಗೆ ಪುತ್ರಿ ಜೀವಾ ಕೂಡಾ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಓರಿಯೋ ಬಿಸ್ಕೆಟ್ ಜಾಹೀರಾತಿನಲ್ಲಿ ಧೋನಿ ಜೊತೆಗೆ ಜೀವಾ ಧೋನಿ ಕೂಡಾ ತೆರೆ ಮೇಲೆ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಜೀವಾ ತೆರೆ ಮೇಲೆ ಬಣ್ಣ ಹಚ್ಚಿರುವುದು ಎಂಬುದು ವಿಶೇಷ. ಇದುವರೆಗೆ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡುತ್ತಿದ್ದ ಪುಟಾಣಿ ಜೀವಾ ಈಗ ಜಾಹೀರಾತು ಲೋಕಕ್ಕೆ ಕಾಲಿಟ್ಟಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಅಧ್ಯಕ್ಷ ಗಂಗೂಲಿ ನಾಳೆ ಡಿಸ್ಚಾರ್ಜ್ ಸಾಧ್ಯತೆ