ಬ್ಯಾಟಿಂಗ್‌ನಲ್ಲಿ ಮಿಂಚಿದ ವಿರಾಟ್‌: ಮುನಿಸು ಮರೆತು ಬೆನ್ನು ತಟ್ಟಿದ ಗೌತಮ್ ಗಂಭೀರ್‌

Sampriya
ಮಂಗಳವಾರ, 1 ಅಕ್ಟೋಬರ್ 2024 (17:55 IST)
Photo Courtesy X
ಕಾನ್ಪುರದಲ್ಲಿ ನಡೆದ ಕ್ರಿಕೆಟ್ ಚಮತ್ಕಾರದಲ್ಲಿ, ಭಾರತವು ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ಗಳ ಜಯದೊಂದಿಗೆ ಕಮಾಂಡಿಂಗ್ ಸರಣಿಯನ್ನು ಗೆದ್ದುಕೊಂಡಿತು, ಆದರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಭಾವನಾತ್ಮಕ ಕ್ಷಣವು ವಿಶ್ವದಾದ್ಯಂತ ಹೃದಯಗಳನ್ನು ಗೆದ್ದಿತು.

ಇಂದು ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಜಯ ಸಾಧಿಸಿತು. ಮತ್ತೊಂದೆಡೆ ಕೊಹ್ಲಿ ಹಾಗೂ ಗಂಭೀರ್ ಅವರ ನಡವಳಿಕೆ ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿತು.  

ಐಪಿಎಲ್‌ನಿಂದ ಶುರುವಾದ ಇವರಿಬ್ಬರ ಮುಸುಕಿನ ಗುದ್ದಾಟ, ಆಗಾಗ ಮೈದಾನದಲ್ಲೂ  ಸದ್ದು ಮಾಡುತ್ತಿತ್ತು. ಇದರಿಂದ ಇಬ್ಬರ ಅಭಿಮಾನಿಗಳ ನಡುವೆಯೂ ಬಿರುಕು ಮೂಡಿತ್ತು.

 ಭಾರತ ಕ್ರಿಕೆಟ್ ತಂಡದ ನಾಯಕ ಹುದ್ದೆಗೆ ಗಂಭೀರ್ ಹೆಸರು ಮುಂಚೂಣಿಗೆ ಬರುತ್ತಿದ್ದ ಹಾಗೇ ವಿರಾಟ್ ಕತೆ ಮುಗಿಯುತು ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ ಭಾರತ ತಂಡದ ಮುಖ್ಯಕೋಚ್ ಆದ ನಂತರ ಆಗಿದ್ದೆ ಬೇರೆ. ಈ ಹಿಂದೆ ಅಭ್ಯಾಸದ ವೇಳೆ ಸಾಕಷ್ಟು ಬಾರಿ ಅವರಿಬ್ಬರು ಹರಟೆ ಹೊಡೆಯುವ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿತ್ತು.

ಬಾಂಗ್ಲಾ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿ ಗೆಲ್ಲುತ್ತಿದ್ದ ಹಾಗೇ ವಿರಾಟ್ ಅವರನ್ನು ಗಂಭೀರ್ ಅಪ್ಪಿ, ಬೆನ್ನು ತಟ್ಟಿದರು. ವಿರಾಟ್ ಅವರು ಬಾಂಗ್ಲಾ ವಿರುದ್ದ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI TEST: ಕನ್ನಡಿಗ ರಾಹುಲ್‌ ಅಜೇಯ ಅರ್ಧಶತಕ: ಮೊದಲ ದಿನ ಭಾರತಕ್ಕೆ ಮೇಲುಗೈ

India vs West Indies TEST: ಸಿರಾಜ್, ಬೂಮ್ರಾ ಬೆಂಕಿದಾಳಿಗೆ ವಿಂಡೀಸ್ ಉಡೀಸ್‌

ಆರ್‌ಸಿಬಿ ತಂಡದ ಮಾರಾಟಕ್ಕೆ ಮತ್ತೆ ರೆಕ್ಕೆ ಪುಕ್ಕ: ಕುತೂಹಲ ಕೆರಳಿಸಿದ ಪೂನಾವಾಲ ಪೋಸ್ಟ್‌

ಏಷ್ಯಾ ಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ವಿಂಡೀಸ್‌ ಮೇಲೆ ಸವಾರಿ ಮಾಡುವತ್ತ ಟೀಂ ಇಂಡಿಯಾ

ಬಿಸಿಸಿಐ ಮುಂದೆ ಥಂಡಾ ಹೊಡೆದು ಏಷ್ಯಾ ಕಪ್ ಟ್ರೋಫಿ ವಾಪಸ್ ಮಾಡಿದ ಮೊಹ್ಸಿನ್ ನಖ್ವಿ

ಮುಂದಿನ ಸುದ್ದಿ
Show comments