Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ಆರಂಭಿಕ ಶುಬ್ನಂ ಗಿಲ್ ಗಾಯಾಳು

ಟೀಂ ಇಂಡಿಯಾ ಆರಂಭಿಕ ಶುಬ್ನಂ ಗಿಲ್ ಗಾಯಾಳು
ಚೆನ್ನೈ , ಬುಧವಾರ, 17 ಫೆಬ್ರವರಿ 2021 (09:27 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಶುಬ್ನಂ ಗಿಲ್ ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ.


ಅವರನ್ನು ಸ್ಕ್ಯಾನಿಂಗ್ ಗೊಳಪಡಿಸಲಾಗಿದೆ. ಇನ್ನಷ್ಟೇ ಅವರ ಗಾಯದ ತೀವ್ರತೆ ತಿಳಿದುಬರಬೇಕಿದೆ. ಸೋಮವಾರ ಕ್ಷೇತ್ರ ರಕ್ಷಣೆ ವೇಳೆ ಅವರ ಮೊಣಕೈಗೆ ಚೆಂಡು ಬಡಿದು ಗಾಯವಾಗಿತ್ತು. ತಕ್ಷಣವೇ ಅವರು ಪೆವಿಲಿಯನ್ ಗೆ ಮರಳಿದ್ದರು. ಅವರ ಬದಲಿಗೆ ನಿನ್ನೆ ಕೂಡಾ ಮಯಾಂಕ್ ಅಗರ್ವಾಲ್ ಕ್ಷೇತ್ರ ರಕ್ಷಣೆ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಟಾಪ್ 2 ಕ್ಕೇರಿದ ಟೀಂ ಇಂಡಿಯಾ