Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಾಯಾಳು ರೋಹಿತ್ ಶರ್ಮಾ ಏಕದಿನಕ್ಕೂ ಗೈರು?

ಗಾಯಾಳು ರೋಹಿತ್ ಶರ್ಮಾ ಏಕದಿನಕ್ಕೂ ಗೈರು?
ಬೇ ಓವಲ್ , ಸೋಮವಾರ, 3 ಫೆಬ್ರವರಿ 2020 (10:33 IST)
ಬೇ ಓವಲ್: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಇದೀಗ ಏಕದಿನ ಸರಣಿಯಲ್ಲೂ ಅನುಮಾನ ಎಂಬಂತಾಗಿದೆ.


ಅಂತಿಮ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ತೀವ್ರ ಸ್ನಾಯು ಸೆಳೆತಕ್ಕೊಳಗಾಗಿದ್ದ ರೋಹಿತ್ ಶರ್ಮಾ ಅರ್ಧಕ್ಕೇ ಪೆವಿಲಿಯನ್ ಗೆ ಮರಳಿದ್ದರು. ಇದೀಗ ಗಾಯ ಚೇತರಿಸಿಕೊಳ್ಳದೇ ಇದ್ದರೆ ಏಕದಿನ ಸರಣಿಗೂ ಅನುಮಾನ ಎಂಬಂತಾಗಿದೆ.

ಬುಧವಾರದಿಂದ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಶಿಖರ್ ಧವನ್ ಕೂಡಾ ಅಲಭ್ಯರಾಗಿರುವುದರಿಂದ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈರಲ್ ಆಯ್ತು ಟೀಂ ಇಂಡಿಯಾ ಹುಡುಗರ ವಿಕ್ಟರಿ ಡ್ಯಾನ್ಸ್