Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿರಿಯಾನಿ ತಿನ್ನುವುದೇ ಮೊಹಮ್ಮದ್ ಶಮಿ ಯಶಸ್ಸಿನ ಗುಟ್ಟಂತೆ!

ಬಿರಿಯಾನಿ ತಿನ್ನುವುದೇ ಮೊಹಮ್ಮದ್ ಶಮಿ ಯಶಸ್ಸಿನ ಗುಟ್ಟಂತೆ!
ವಿಶಾಖಪಟ್ಟಣ , ಸೋಮವಾರ, 7 ಅಕ್ಟೋಬರ್ 2019 (08:49 IST)
ವಿಶಾಖಪಟ್ಟಣ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ಮೊದಲ ಅವಧಿಯಲ್ಲಿ 3 ವಿಕೆಟ್ ಕಿತ್ತು ಹರಿಣಗಳ ಕುಸಿತಕ್ಕೆ ಕಾರಣವಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಯಶಸ್ಸಿನ ಗುಟ್ಟೇನು ಗೊತ್ತೇ?


ಆರಂಭಿಕ ರೋಹಿತ್ ಶರ್ಮಾ ಇದನ್ನು ತಮಾಷೆಯಾಗಿ ವಿವರಿಸಿದ್ದಾರೆ. ಮೊಹಮ್ಮದ್ ಶಮಿ ಯಶಸ್ಸಿಗೆ ಬಿರಿಯಾನಿ ಕಾರಣ ಎಂದು ತಮಾಷೆಯಾಗಿ ಸಹ ಆಟಗಾರನನ್ನು ಹೊಗಳಿದ್ದಾರೆ.

ಈ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದ ಶಮಿ ಹಳೆಯ ಚೆಂಡಿನಲ್ಲಿ ಅದ್ಭುತ ಯಶಸ್ಸು ಸಾಧಿಸುತ್ತಾರೆ ಎಂದು ಮತ್ತೆ ಪ್ರೂವ್ ಮಾಡಿದರು. ಕೊಂಚ ಬಿರಿಯಾನಿ ಸೇವಿಸಿದ ಬಳಿಕ ಶಮಿ ಹೇಗೆ ಫ್ರೆಶ್ ಆಗುತ್ತಾರೆ ಎಂದು ಇದರಿಂದ ತಿಳಿಯಬಹುದು ಎಂದು ರೋಹಿತ್ ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಟೆಸ್ಟ್ ಗೆದ್ದ ಬಳಿಕ ರೋಹಿತ್ ಶರ್ಮಾ ಮೇಲೆ ವಿರಾಟ್ ಕೊಹ್ಲಿ ಅಕ್ಕರೆ