Webdunia - Bharat's app for daily news and videos

Install App

ಮತ್ತೆ ಅನಿಲ್ ಕುಂಬ್ಳೆ ಹೊಗಳಿದ ರವಿಚಂದ್ರನ್ ಅಶ್ವಿನ್

Webdunia
ಮಂಗಳವಾರ, 24 ಅಕ್ಟೋಬರ್ 2017 (08:39 IST)
ಚೆನ್ನೈ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಗುಣಗಾನ ಮಾಡಿದ್ದಾರೆ. ನಾನು ಅವರ ಅತೀ ದೊಡ್ಡ ಅಭಿಮಾನಿ ಎಂದಿದ್ದಾರೆ.

 
ಶ್ರೀಲಂಕಾ ಸರಣಿಗೆ ಮೊದಲು ಅಶ್ವಿನ್, ಕುಂಬ್ಳೆ ಮೇಲೆ ತಮಗಿರುವ ಅಭಿಮಾನ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ತಮ್ಮ ಅಭಿಮಾನ ಹೇಳಿಕೊಂಡಿದ್ದಾರೆ.

ನಾನು ಅನಿಲ್ ಕುಂಬ್ಳೆಯವರ ದೊಡ್ಡ ಅಭಿಮಾನಿ. ಅವರ ದಾಖಲೆಯ 618 ವಿಕೆಟ್ ಗಳ ಗುರಿ ಮುಟ್ಟುವುದೇ ನನ್ನ ಕನಸು. ಒಂದು ವೇಳೆ ನಾನು ಅದನ್ನು ಮುರಿಯದಿದ್ದರೂ ಪರವಾಗಿಲ್ಲ. ಅಷ್ಟೇ ವಿಕೆಟ್ ಪಡೆದರೂ ನನ್ನ ವೃತ್ತಿ ಜೀವನ ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ. ಆ ದಿನವೇ ನಿವೃತ್ತಿ ಹೊಂದುತ್ತೇನೆ’  ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಅಶ್ವಿನ್ 292 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಾಕಿ ವಿಶ್ವಕಪ್‌ ಮಹಾಸಮರ ನಾಳೆ ಶುರು: ಚಿನ್ನದ ಪದಕದ ಕನವರಿಕೆಯಲ್ಲಿ ಟೀಂ ಇಂಡಿಯಾ

IND vs SL: ಭಾರತ, ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

10ವರ್ಷಗಳ ಪ್ರೀತಿ, ಐವರು ಮಕ್ಕಳು ಜನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ

ಮದುವೆಯಾಗುವುದಾಗಿ ನಂಬಿಸಿ ವಂಚನೆ, ಐಪಿಎಲ್‌ ಆಟಗಾರ ಅಭಿಷೇಕ್ ಪೊರೆಲ್ ಬಂಧನ

ಸೌರವ್ ಗಂಗೂಲಿ, ಪತ್ನಿಗೆ ಪ್ರಾಣ ಬೆದರಿಕೆ: ದೂರು ದಾಖಲು

ಮುಂದಿನ ಸುದ್ದಿ
Show comments