ಟೀಂ ಇಂಡಿಯಾ ಗೆಲುವಿನ ಸಂಭ್ರಮದಲ್ಲೂ ನಿದ್ರೆ ಹೋದ ರವಿಶಾಸ್ತ್ರಿ!

Webdunia
ಬುಧವಾರ, 23 ಅಕ್ಟೋಬರ್ 2019 (09:31 IST)
ರಾಂಚಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಆಗಾಗ ನೆಟ್ಟಿಗರಿಂದ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ. ಈ ಬಾರಿ ನಿದ್ರೆ ಮಾಡಿ ತಮಾಷೆಗೊಳಗಾಗಿದ್ದಾರೆ.


ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆಲುವಿನ ಸಂಭ್ರಮಾಚರಿಸಲು ಸಿದ್ಧತೆ ನಡೆಸುತ್ತಿದ್ದರೆ ಪೆವಿಲಿಯನ್ ನಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಕೋಚ್ ರವಿಶಾಸ್ತ್ರಿ ಕೂತಲ್ಲೇ ನಿದ್ರೆಗೆ ಜಾರಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಫೋಟೋ ನೋಡಿದ ಟ್ವಿಟರಿಗರು, ಈ ರೀತಿ ಮಲಗಿ ನಿದ್ರೆ ಮಾಡಲು ಶಾಸ್ತ್ರಿಗೆ 10 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆಯೇ ಎಂದು ಕಾಲೆಳೆದಿದ್ದಾರೆ. ಕೆಲವರು ಶಾಸ್ತ್ರಿ ಸ್ಲೀಪಿಂಗ್ ಕೋಚ್ ಎಂದು ತಮಾಷೆ ಮಾಡಿದರೆ ಮತ್ತೆ ಕೆಲವರು, ಸರಿಯಾಗಿಯೇ ಮಾಡ್ತಿದ್ದಾರೆ ಡ್ಯೂಟಿ. ಆಫೀಸ್ ಟೈಮ್ ನಲ್ಲಿ ನಿದ್ರೆ, ಡ್ರಿಂಕ್ಸ್ ಸುಖ ಜೀವನ ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐಗೆ ಈ ರೀತಿ ಕೌಂಟರ್ ಕೊಟ್ರಾ ಸೂರ್ಯಕುಮಾರ್ ಯಾದವ್ , ಏನಿದು ಟೀ ಶರ್ಟ್‌ ಸಂದೇಶ

ವಿಡಿಯೊ: ಸ್ವಿಟ್ಜರ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮೆಸ್ಸಿ ಪಡೆ

ಸ್ವಲ್ಪನಾದ್ರೂ ನಾಚಿಕೆ ಇದ್ರೆ... ಗೌತಮ್ ಗಂಭೀರ್ ಹಳೇ ಹೇಳಿಕೆಯನ್ನೇ ತಿರುಗಿಸಿ ಟಾಂಗ್ ಕೊಟ್ಟ ಫ್ಯಾನ್ಸ್

IND vs ENG Test: ಕ್ರಾಂತಿ ಗೌಡ್‌ ಬಿರುಗಾಳಿಗೆ ಕುಸಿದ ಇಂಗ್ಲೆಂಡ್‌: ಭಾರತಕ್ಕೆ 115 ರನ್​ಗಳ ಮುನ್ನಡೆ

IND VS ENG T20: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ, Video

ಮುಂದಿನ ಸುದ್ದಿ
Show comments