Select Your Language

Notifications

webdunia
webdunia
webdunia
webdunia

ಹಾಟ್ ಹಾಟ್ ದುಬೈನಲ್ಲಿ ಕೆಎಲ್ ರಾಹುಲ್ ಪ್ರಾಕ್ಟೀಸ್

ಕೆಎಲ್ ರಾಹುಲ್
ದುಬೈ: ಐಪಿಎಲ್ 13 ಕ್ಕೆ ದುಬೈಗೆ ತೆರಳಿ ಕ್ವಾರಂಟೈನ್ ಅವಧಿ ಮುಗಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್, ಕೋಚ್ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ನೆಟ್ ಪ್ರಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ.

 
ಬಹಳ ದಿನಗಳ ನಂತರ ನೆಟ್ ಪ್ರಾಕ್ಟೀಸ್ ಸೆಷನ್ ಗೆ ಮರಳಿರುವುದಾಗಿ ರಾಹುಲ್ ಹೇಳಿಕೊಂಡಿದ್ದು, ದುಬೈನ ಸೆಖೆಗೆ ಹೊಂದಿಕೊಂಡು ಅಭ್ಯಾಸ ಮಾಡುವುದು ಸವಾಲಿನ ಕೆಲಸವಾಗಲಿದೆ ಎಂದಿದ್ದಾರೆ.

ಉಳಿದ ತಂಡಗಳೂ ಕ್ವಾರಂಟೈನ್ ಅವಧಿ ಮುಗಿದ ತಕ್ಷಣವೇ ಅಭ್ಯಾಸಕ್ಕೆ ಮರಳಲಿವೆ. ಹಲವು ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಇಳಿಯವ ಖುಷಿ ಕ್ರಿಕೆಟಿಗರದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಣೆಯೊಳಗೆ ಬಂದಿ: ಬಾಗಿಲು ತೆಗೆಯಲು ಎಳೆದಾಡಿದ ಶಿಖರ್ ಧವನ್