ಏನೇ ಆದರೂ ಟೀಂ ಇಂಡಿಯಾ ಬೆಂಬಲಿಸುತ್ತೆನೆ: ಸಚಿನ್ ತೆಂಡುಲ್ಕರ್

Webdunia
ಸೋಮವಾರ, 21 ಆಗಸ್ಟ್ 2017 (08:48 IST)
ಮುಂಬೈ: ಏನೇ ಆಗಲಿ, ಎಂತಹದ್ದೇ ಪರಿಸ್ಥಿತಿಯಿರಲಿ, ನನ್ನ ಬೆಂಬಲ ಟೀಂ ಇಂಡಿಯಾಗೆ ಇರುತ್ತದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

 
ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೂ ಮೊದಲು ಟೀಂ ಇಂಡಿಯಾಗೆ ಸಂದೇಶ ನೀಡಿರುವ ಅವರು ‘ಮಹಿಳೆಯರಿರಲಿ, ಪುರುಷರ ಕ್ರಿಕೆಟ್ ಇರಲಿ, ನನ್ನ ಬೆಂಬಲ ನೀಲಿ ಸಮವಸ್ತ್ರಧಾರಿಗಳಿಗೆ ಇದ್ದೇ ಇರುತ್ತದೆ’ ಎಂದಿದ್ದಾರೆ.

ಲಂಕಾ ದುರ್ಬಲ ತಂಡವಾಗಿದ್ದರೂ ಸರಿಯೇ. ಅಥವಾ ನಮ್ಮ ತಂಡ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫಲವಾದರೂ ಸರಿಯೇ ನನ್ನ ಪ್ರೋತ್ಸಾಹ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಸಕ್ಕರೆಯಾ? ಉಪ್ಪೋ? ಯಾವುದು ಮೇಲು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಿಫಾ ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ರೊನಾಲ್ಡೊ: ಟೀಕಾಕಾರರಿಗೆ ಕಾಲಿನಿಂದಲೇ ದಿಟ್ಟ ಉತ್ತರ

ಕನ್ನಡದ ನಟಿ ಜತೆ ಲವ್‌ನಲ್ಲಿ ಬಿದ್ರಾ ಆರ್‌ಸಿಬಿ ಬ್ಯಾಟರ್ ಬೆಥೆಲ್, ಯಾರಿಗೆ ಗೊತ್ತಾ

Video, ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಹೋದಾಗ ರೋಹಿತ್ ಶರ್ಮಾ ಹೇಗೆ ನಗುತ್ತಾ ಹೋದರು ನೋಡಿ

ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ಪಡೆದು ಕನ್ನಡಿಗನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ Video

ಟಿ20 ಮಹಿಳಾ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಭಾರತ ಸೆಮಿಫೈನಲ್ ಗೇರಲು ಏನು ಮಾಡಬೇಕು

ಮುಂದಿನ ಸುದ್ದಿ
Show comments