Publish Date: Mon, 05 Aug 2019 (09:19 IST)
Updated Date: Mon, 05 Aug 2019 (09:21 IST)
ನವದೆಹಲಿ: ಅಪ್ಪಟ ಯೋಧನಾಗಲು ಸೇನೆ ಸೇರಿರುವ ಕ್ರಿಕೆಟಿಗ ಧೋನಿ ಈಗ ಸೇನೆ ಸೇರಿದರೂ ಕ್ರೀಡೆ ಮಾತ್ರ ಬಿಟ್ಟಿಲ್ಲ.
ಸೇನೆಯಲ್ಲಿ ಕಾವಲು ಪಡೆಯ ಸದಸ್ಯರಾಗಿ ಕೆಲಸ ಮಾಡುತ್ತಿರುವ ಧೋನಿ ತಮ್ಮ ಸೈನಿಕರ ಜತೆಗೆ ವಾಲಿಬಾಲ್ ಆಡಿ ಗಮನ ಸೆಳೆದಿದ್ದಾರೆ.
ಧೋನಿ ತಮ್ಮ ಪ್ಯಾರಾ ಬೆಟಾಲಿಯನ್ ಸದಸ್ಯರ ಜತೆಗೆ ವಾಲಿಬಾಲ್ ಆಡುತ್ತಿರುವ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 15 ದಿನಗಳ ಕಾಲ ಧೋನಿ ಇತರ ಸಾಮಾನ್ಯ ಯೋಧರಂತೇ ಕರ್ತವ್ಯ ನಿರ್ವಹಿಸಲಿದ್ದಾರೆ.
Krishnaveni K
Publish Date: Mon, 05 Aug 2019 (09:19 IST)
Updated Date: Mon, 05 Aug 2019 (09:21 IST)